October 7, 2025

ಸಿದ್ಧಿ ಸಮಾಧಿ ಯೋಗ ಬೈಂದೂರು ವಲಯ, ಕರಾವಳಿ ವಿಭಾಗ ವತಿಯಿಂದ : ಸ್ವ – ಹಸ್ತ ಸಹಿತ ಸಾಮೂಹಿಕ ಸತ್ಯನಾರಾಯಣ ಪೂಜೆ

ಬೈಂದೂರು : ಸಿದ್ಧಿ ಸಮಾಧಿ ಯೋಗ ಬೈಂದೂರು ವಲಯ, ಕರಾವಳಿ ವಿಭಾಗ ವತಿಯಿಂದ ಪರಮ ಪೂಜ್ಯ ಯೋಗಬ್ರಹ್ಮ ಋಷಿಪ್ರಭಾಕರ್ ಗುರೂಜಿಯವರ ಆರ್ಶಿವಾದದೊಂದಿಗೆ ಆಚಾರ್ಯ ಕೇಶವ ಜೀ ಬೆಳ್ನಿ ಅವರ ನೇತೃತ್ವದಲ್ಲಿ ಮಂಗಳವಾರ ನಾಗೂರು ಕೃಷ್ಣ ಲಲಿತಾ ಕಲಾ ಮಂದಿರದಲ್ಲಿ ಸ್ವ – ಹಸ್ತ ಸಹಿತ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಪುರೋಹಿತ್ ಗೋಪಾಲಕೃಷ್ಣ ದೀಕ್ಷಿತ್ ಬ್ರಹ್ಮಾವರ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ವಿಧಿ ವಿಧಾನ ನಡೆಸಿಕೊಟ್ಟರು. ಉಪ್ಪುಂದದ ಅಶೋಕ್ ಜುವೆಲ್ಲರಿ ಮಾಲೀಕ ಹಾಗೂ ಸಿದ್ಧಿ ಸಮಾಧಿ ಯೋಗದ ಶಿಬಿರಾರ್ಥಿ ರಶ್ಮಿ ಅನಿಲ್ ಶೇಟ್ ದಂಪತಿಗಳು ಸತ್ಯನಾರಾಯಣ ಪೂಜೆ ಸಂಕಲ್ಪದಲ್ಲಿ ಕುಳಿತರು.

ಸಿದ್ಧಿ ಸಮಾಧಿ ಯೋಗ ಬೈಂದೂರು ವಲಯ, ಕರಾವಳಿ ವಿಭಾಗದ ಮುಖ್ಯಸ್ಥ ಆಚಾರ್ಯ ಕೇಶವ ಜೀ ಬೆಳ್ನಿ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಹಾಗೂ ಸಿದ್ಧಿ ಸಮಾಧಿ ಯೋಗ ಬೈಂದೂರು ವಲಯ, ಕರಾವಳಿ ವಿಭಾಗದ ಯೋಗ ಶಿಬಿರರ್ಥಿ ದಂಪತಿಗಳು ಇದ್ದರು.

ಸಿದ್ಧಿ ಸಮಾಧಿ ಯೋಗ ಬೈಂದೂರು ವಲಯ, ಕರಾವಳಿ ವಿಭಾಗದ ಮುಖ್ಯಸ್ಥ ಆಚಾರ್ಯ ಕೇಶವ ಜೀ ಬೆಳ್ನಿ ಅವರು ಭಾವನಾ ಟಿವಿ ವಾರದಿಗಾರರೊಂದಿಗೆ ಮಾತನಾಡಿ,

ಉಪ್ಪುಂದದ ಅಶೋಕ್ ಜುವೆಲ್ಲರಿ ಮಾಲೀಕ ಹಾಗೂ ಸಿದ್ಧಿ ಸಮಾಧಿ ಯೋಗದ ಶಿಬಿರಾರ್ಥಿ ಅನಿಲ್ ಶೇಟ್ ಉಪ್ಪುಂದ ಅವರು ಭಾವನಾ ಟಿವಿ ವಾರದಿಗಾರರೊಂದಿಗೆ ಮಾತನಾಡಿದರು,

ವರದಿ : ಎಚ್. ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!