ಕೆಆರ್ಪೇಟೆ :2025-2026 ನೇ ಸಾಲಿನ ರಾಷ್ಟೀಯ ಟೇಬಲ್ ಟೆನಿಸ್ ಪಂದ್ಯಾವಳಿಯು ದಿನಾಂಕ 2 ರಿಂದ 4 ರವರೆಗೆ ಗುಜರಾತ್ ವಡೋದರ ಸಮಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನೆಡೆಯಿತು ಕರ್ನಾಟಕ ರಾಜ್ಯದಿಂದ ಪ್ರತಿಸಿಧಿಸಿದ ಕೆ ಆರ್ ಪೇಟೆ ತಾಲ್ಲೂಕು ಹೆಗ್ಗಡಹಳ್ಳಿ ಗ್ರಾಮದ ಟೇಬಲ್ ಟೆನಿಸ್ ಚಾಂಪಿಯನ್ ಹೆಚ್ ಎಂ ಜಗನ್ನಾಥ್ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದು ಕರ್ನಟಕ ರಾಜ್ಯಕ್ಕೆ ಮತ್ತು ಕೆ ಆರ್ ಪೇಟೆ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ
ಪ್ರಸ್ತುತ ಜಗನ್ನಾಥ್ ಗುಜರಾತ್ನ ಗಾಂಧಿನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ..
ಇವರ ಸಾಧನೆಗೆ ತಾಲ್ಲೂಕಿನ ಗಣ್ಯಾತಿ ಗಣ್ಯರಿಗಳು, ಕ್ರೀಡಾಭಿಮಾನಿಗಳು, ಹರ್ಷವೆಕ್ತಪಡಿಸಿದ್ದಾರೆ..
ವರದಿ : ಶಂಭು ಕಿಕ್ಕೇರಿ

More Stories
ವಿದ್ಯಾರ್ಥಿಗಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಗಣಿತ ಹಾಗೂ ವಿಜ್ಞಾನ ಶಿಕ್ಷಣವು ದಾರಿ ದೀಪವಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನ.
ಸದೃಢ, ಸಶಕ್ತ ರಾಷ್ಟ್ರದ ನಿರ್ಮಾಣಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಮಲ್ಲಿಕಾರ್ಜುನ
ಬಾಲಯೇಸು ದೇವಾಲಯದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್