
ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಟೊಯೋಟ, ಬಾಷ್, ಟಾಟಾ, ಫಾಕ್ಸಕಾನ್ ಐಪೋನ್ ಮುಂತಾದ ಸಂಸ್ಥೆಗಳಿಗೆ ವಿವಿಧ ಹುದ್ದೆಗಳಿಗಾಗಿ ಬೃಹತ ಉದ್ಯೋಗ ಸಂದರ್ಶನವನ್ನು ದಿನಾಂಕ 19.08.2025 ಮಂಗಳವಾರದAದು ಆಯೋಜಿಸಿದ್ದು ಎಸ್.ಎಸ್.ಎಲ್.ಸಿ / ಪಿಯುಸಿ / ಡಿಪ್ಲೊಮಾ / ಐ.ಟಿ.ಐ ಪ್ರೆರ‍್ಸ / ಅನುಭವಿಗಳು ಭಾಗವಹಿಸಬಹುದು. ಆಸಕ್ತರು ರೆಸ್ಯುಮೆ ಹಾಗೂ ಸೂಕ್ತ ದಾಖಲಾತಿಗಳೊಂದಿಗೆ ಬೆಳಿಗ್ಗೆ 10 ಘಂಟೆಗೆ ಕಾಲೇಜಿನ ಇನ್ಫೋಸಿಸ್ ಬ್ಲಾಕ ನಲ್ಲಿ ಹಾಜರಿರಲು ಸೂಚಿಸಲಾಗಿದೆ.

More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ