
ಭಟ್ಕಳ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜು ಸತತ 4 ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬಾಲಕಿಯರ ವಿಭಾಗದಲ್ಲಿ ದೀಕ್ಷಾ ದೇವಾಡಿಗ 800 ಮೀ, 1500 ಮೀ, 3000ಮೀ, 4400ಮೀ ರೀಲೆ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ. ಧನ್ಯ ಡಿ. ಗೊಂಡ 100, 200 ಮೀ ಓಟ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ 4100 ಮೀ. ರೀಲೆ ಪ್ರಥಮ,. ಹಿತಾಶ್ರಿ ಗೊಂಡ 800 ಮೀ ಓಟದಲ್ಲಿ ದ್ವಿತೀಯ, 400ಮೀ. ಹರ್ಡಲ್ಸ ಪ್ರಥಮ, ಗುಡ್ಡಗಾಡು ಓಟದಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಮೇಘನಾ ಎಮ್ ನಾಯ್ಕ್ಕ 3000 ಮೀ. ಓಟದಲ್ಲಿ ದ್ವಿತೀಯ, 1500 ಮೀ. ದ್ವಿತೀಯ, ಗುಡ್ಡಗಾಡು ಓಟದಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯೆ.್ಕ ಮೋನಿಕಾ ದೇವಾಡಿಗ 400ಮೀ. ಓಟದಲ್ಲಿ ಪ್ರಥಮ 4400 ಮೀ. ರೀಲೆ ಪ್ರಥಮ, ತನುಜಾ ಜಿ ದೇವಾಡಿಗ 100ಮೀ. ಹರ್ಡಲ್ಸ ದ್ವಿತೀಯ, ಎತ್ತರ ಜಿಗಿತ ದ್ವಿತೀಯ. ಬಿಂದುಶ್ರೀ ಕೆ ದೇವಾಡಿಗ 400ಮೀ. ಓಟದಲ್ಲಿ ತೃತೀಯ, 4100 ಮೀ ರೀಲೆ ಪ್ರಥಮ, 4400 ಮೀ ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಚಿತ್ರಾ ಗುಡ್ಡಗಾಡು ಓಟದಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಆಶಿತಾ ದೇವಾಡಿಗ ತ್ರಿವಿಧ ಜಿಗಿತ ದ್ವಿತೀಯ. ದೀಪಶ್ರೀ ನಾಯ್ಕ 4100 ಮೀ. ರೀಲೆ ಪ್ರಥಮ. 100 ಹರ್ಡಲ್ಸöನಲ್ಲಿ ತೃತೀಯ. ಗಗನಾ ನಾಯ್ಕ ಗುಂಡು ಎಸೆತ ತೃತೀಯ. ರಕ್ಷಾ ನಾಯ್ಕ ಈಟಿ ಎಸೆತ ಪ್ರಥಮ, ಚಕ್ರ ಎಸೆತ ದ್ವಿತೀಯ. ವಿಸ್ಮಿತಾ ನಡಿಗೆಯಲ್ಲಿ ದ್ವಿತೀಯ. ಮೇಘನಾ ದೇವಾಡಿಗ 4*100 ಮೀ ರೀಲೆ ಪ್ರಥಮ. ಸಿಂಧೂ ಅರೇರಾ ಕರಾಟೆ ಪ್ರಥಮ. ಗಾಯತ್ರಿ ಮಂಕಿಕರ ಕರಾಟೆ ಪ್ರಥಮ. ಯಶಸ್ವಿನಿ ಪಿ. ನಾಯ್ಕ ಕರಾಟೆ ಪ್ರಥಮ, ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಸಂಜನಾ ಎನ್ ನಾಯ್ಕ ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ತನುಶ್ರೀ ಮೊಗೇರ ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಕಾವ್ಯ ನಾಯ್ಕ ಚೆಸ್ ಸ್ಪರ್ದೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ತ್ರೋಬಾಲ್, ಕಬಡ್ಡಿ ಹಾಗೂ ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್ ಆಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ವಿಭಾಗದಲ್ಲಿ ಹಿತೇಶ ಎಮ್ ನಾಯ್ಕ 200 ಮೀ ಓಟದಲ್ಲಿ ದ್ವಿತೀಯ, 400 ಮೀ ಪ್ರಥಮ ತ್ರಿವೀಧ ಜಿಗಿತದಲ್ಲಿ ದ್ವಿತೀಯ, 4100 ಮೀ ರೀಲೆ ಪ್ರಥಮ, 4400 ಮೀ ರೀಲೆ ಪ್ರಥಮ, ಜಯಂತ ಟಿ ಮರಾಠಿ 1500 ಮೀ. ಓಟದಲ್ಲಿ ಪ್ರಥಮ, 800 ಮೀ. ಓಟದಲ್ಲಿ ದ್ವ್ವಿತೀಯ, 400 ಮೀ ಹರ್ಡಲ್ಸ್ನಲ್ಲಿ ದ್ವಿತೀಯ 4400 ಮೀ ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಅಕ್ಷಯ ಎನ್ ಕೆಲ್ಸಿ 400 ಮೀ. ಓಟದಲ್ಲಿ ದ್ವಿತೀಯ, ತ್ರ‍್ರಿವಿಧ ಜಿಗಿತದಲ್ಲಿ ಪ್ರಥಮ, 4100 ಮೀ ರೀಲೆ ಪ್ರಥಮ, 4400 ಮೀ ರೀಲೆ ಪ್ರಥಮ, ವಿನೋದ ಡಿ.ನಾಯ್ಕ 400 ಮೀ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನ, 110 ಮೀ ಹರ್ಡಲ್ಸ್ನಲ್ಲಿ ದ್ವಿತೀಯ ಪ್ರಮೋದ ಜಿ.ನಾಯ್ಕ 4400 ಮೀ ರೀಲೆ ಪ್ರಥಮ ಗುಡ್ಡಗಾಡು ಓಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಶಿವರಾಜ್ ಎಮ್ ಮೊಗೇರ 100 ಮೀ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನ. 4100 ಮೀ ರೀಲೆ ಪ್ರಥಮ. ನವೀನ ದೇವಾಡಿಗ ನಡಿಗೆ ಪ್ರಥಮ, ಸುಜಲ ಗಣಾಚಾರಿ 3000 ಮೀ ಓಟದಲ್ಲಿ ತೃತೀಯ, ಗುಡ್ಡಗಾಡು ಓಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಉದಯ ಎಸ್ ನಾಯ್ಕ 1500 ಮೀ ಓಟದಲ್ಲಿ ತೃತೀಯ. ರಾಕೇಶ ಉಟಗಿ ಈಟಿ ಎಸೆತದಲ್ಲಿ ತೃತೀಯ ಸ್ಥಾನ, ತ್ರಿಶಾಂಕ ಪಿ. ನಾಯ್ಕ 4100 ಮೀ ರೀಲೆ ಪ್ರಥಮ ಅಂಕಿತ ಎಮ್ ನಾಯ್ಕರ, ಚೆಸನಲ್ಲಿ ಪ್ರಥಮ, ಎಚ್ ಆರ್ ಪರಮೇಶ್ವರ ಚೆಸ ನಲ್ಲಿ ಪ್ರಥಮ, ಫ್ರಾನ್ಸಿಸ್ ಲೂಯಿಸ್ ಕರಾಟೆ ಯಲ್ಲಿ ಪ್ರಥಮ. ವಿಜೇತ ನಾಯ್ಕ ಕರಾಟೆಯಲ್ಲಿ ಪ್ರಥಮ ನಿಶಾಂತ ಖಾರ್ವಿ 200 ಮೀ ಬ್ರೆಸ್ಟ ಸ್ಟೊçÃಕ್ ಈಜು ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಯೋಗದಲ್ಲಿ ಪ್ರಥಮ ಧನು಼಼ಷ ಜಿ. ದೇವಾಡಿಗ, sssಶ್ರೇಯಸ್ ಪಿ. ಭಟ್ ಯೋಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅನ್ವಿತ್ ಪ್ರಭು 100, 50 ಮೀ ಬ್ರೆಸ್ಟ ಸ್ಟೊçÃಕ್ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕಿಶೋರ ನಾಯ್ಕ 100 ಮೀ ಬ್ರೆಸ್ಟ ಸ್ಟೊçÃಕ್ ಈಜು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ. ಪ್ರಮೋದ ನಾಯ್ಕ 4*400 ರೀಲೆ ಪ್ರಥಮ ಗುಡ್ಡಗಾಡು ಓಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಗಂಡು ಮಕ್ಕಳ ಗಂಪು ಸ್ಪರ್ಧೆಯಲ್ಲಿ ಕಬಡ್ಡಿ ದ್ವಿತೀಯ, ಖೋ ಖೋ ಪ್ರಥಮ, ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡಮಿಂಟನ್ ಪ್ರಥಮ, ಶಟಲ್ ಬ್ಯಾಡಮಿಂಟನ್ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್À ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.
More Stories
1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 17ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ ಸೆ.3 ರಂದು
ಹೊನ್ನಾವರ ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಚೌತಿ ದಿನದಂದು ಪ್ರತಿಷ್ಠಾಪಿಸಿದ ಗಣಪನನ್ನು ಶರಾವತಿ ನದಿಯಲ್ಲಿ ರವಿವಾರ ವಿಸರ್ಜಿಸಿದರು.
ತಾಲೂಕ ಮಟ್ಟದ ದಸರಾ ಕ್ರೀಡಾಕೂಟ