October 7, 2025

ರಾಮ ಗಣೇಶ ಹೆಗಡೆ (78) ನಿಧನ

ಹೊನ್ನಾವರ: ತಾಲೂಕಿನ ಮೂಲತಃ ಹೊಸಾಕುಳಿ ಗ್ರಾಮದವರಾದ ಪ್ರಸ್ತುತ ಜಲವಳ್ಳಿ ಗ್ರಾಮದ ನಿವಾಸಿಯಾದ ರಾಮ ಗಣೇಶ ಹೆಗಡೆ (78) ನಿಧನರಾದರು. ಇವರು ಒರ್ವ ಪುತ್ರಿ ಪುತ್ರರಾದ ಬಿಜೆಪಿ ಮುಖಂಡರಾದ ಎಚ್ ಆರ್ ಗಣೇಶ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾದ ಶಿವರಾಮ ಹೆಬ್ಬಾರ, ಮಾಜಿ ಶಾಸಕ ಸುನೀಲ್ ನಾಯ್ಕ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ, ವಿ.ಎನ್. ಭಟ್ಟ ಅಳ್ಳಂಕಿ, ಮಂಜುನಾಥ ನಾಯ್ಕ ಗೇರುಸೊಪ್ಪ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

About The Author

error: Content is protected !!