December 23, 2025

ಅಂಗವಿಕರಲ ರಾಷ್ಟ್ರೀಯ ಪ್ಯಾರಾ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಎಡರನೇ ಸ್ಥಾನ ಗಳಿಸಿದ ಹೆಚ್ ಎಂ ಜಗನ್ನಾಥ್

ಕೆಆರ್‌ಪೇಟೆ :2025-2026 ನೇ ಸಾಲಿನ ರಾಷ್ಟೀಯ ಟೇಬಲ್ ಟೆನಿಸ್ ಪಂದ್ಯಾವಳಿಯು ದಿನಾಂಕ 2 ರಿಂದ 4 ರವರೆಗೆ ಗುಜರಾತ್ ವಡೋದರ ಸಮಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನೆಡೆಯಿತು ಕರ್ನಾಟಕ ರಾಜ್ಯದಿಂದ ಪ್ರತಿಸಿಧಿಸಿದ ಕೆ ಆರ್ ಪೇಟೆ ತಾಲ್ಲೂಕು ಹೆಗ್ಗಡಹಳ್ಳಿ ಗ್ರಾಮದ ಟೇಬಲ್ ಟೆನಿಸ್ ಚಾಂಪಿಯನ್ ಹೆಚ್ ಎಂ ಜಗನ್ನಾಥ್ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದು ಕರ್ನಟಕ ರಾಜ್ಯಕ್ಕೆ ಮತ್ತು ಕೆ ಆರ್ ಪೇಟೆ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ

ಪ್ರಸ್ತುತ ಜಗನ್ನಾಥ್ ಗುಜರಾತ್‌ನ ಗಾಂಧಿನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ..
ಇವರ ಸಾಧನೆಗೆ ತಾಲ್ಲೂಕಿನ ಗಣ್ಯಾತಿ ಗಣ್ಯರಿಗಳು, ಕ್ರೀಡಾಭಿಮಾನಿಗಳು, ಹರ್ಷವೆಕ್ತಪಡಿಸಿದ್ದಾರೆ..
ವರದಿ : ಶಂಭು ಕಿಕ್ಕೇರಿ

About The Author

error: Content is protected !!