ಯಲ್ಲಾಪುರ : ದಿನಾಂಕ ೨೧/೧೨/೨೦೨೫ ಭಾನುವಾರ ದಂದುಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರುಕೆಂಪು ವಿಶ್ವವಿದ್ಯಾಲಯ, ಶಂಕರಘಟ್ಡ ಶಿವಮೊಗ್ಗಕೇಂದ್ರ ಕನ್ನಡ ಸಾಹಿತ್ಯ ವೇದಿಕೆ,ಜಿಲ್ಲಾ ಘಟಕ ಶಿವಮೊಗ್ಗ,ಮಹಾಕವಿ ಕುವೆಂಪು ವೇದಿಕೆ,ಬಸವ ಸಭಾ ಭವನ ದಲ್ಲಿ ನಡೆದ ಅಖಿಲ ಕರ್ನಾಟಕ ಐದನೆಯ ಕವಿ-ಕಾವ್ಯ ಸಮ್ಮೇಳನದಲ್ಲಿಸಾಹಿತಿ,ಕವಯತ್ರಿ,ಸಂಘಟಕಿ,ವಾಗ್ಮಿ,ಅಂಕಣಗಾರ್ತಿ,ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಶಾಲೆಯ ಮುಖ್ಯಾಧ್ಯಾಪಕಿ” ಪ್ರದಾನ ಮಾಡಿದವರು.
ಡಾ.ಸಿ ಸೋಮಶೇಖರ್ ಅಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು . ಡಾ.ರಾಜೇಂದ್ರ ಚೆನ್ನಿ ಸಮ್ಮೇಳನದ ಸರ್ವಾಧ್ಯಕ್ಷರು ಪ್ರೊ.ಆರ್.ತಿಮ್ಮರಾಯಪ್ಪ ಸನ್ಮಾನ್ಯ ಕುಲಸಚಿವರು(ಮೌಲ್ಯಮಾಪನ) ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ.ನಾಡಿನ ಹಿರಿಯ ಸಾಹಿತಿ ಡಾ.ರಂಜಾನ್ ದರ್ಗಾ,ಪ್ರೊ.ಚಂದ್ರಶೇಖರ ಎಸ್.ಡೀನರು,ಕಲಾನಿಕಾಯ,ಡಾ.ಅಂಜನಪ್ಪ ಎ.ಮುಖ್ಯಸ್ಥರು ಇತಿಹಾಸ ಮತ್ತು ಪ್ರಾಕ್ತನಶಾಸ್ರ್ತವಿಭಾಗ.ಶ್ರೀ ಕೆ.ಪಿ.ಶ್ರೀಪಾಲ ನ್ಯಾಯವಾದಿಗಳು ಶಿವಮೊಗ್ಗ,
ಕೊಟ್ರೇಶ ಎಸ್ ಉಪ್ಪಾರ ಸಂಸ್ಥಾಪಕ ಅಧ್ಯಕ್ಷರು ಕೇ.ಕ.ಸಾ.ವೇ.ಬೆಂಗಳೂರು. ಡಾ.ಪ್ರಶಾಂತ ನಾಯಕ.ಜಿ.ಕನ್ನಡ ಭಾರತಿ
ಡಾ.ಕೆ.ಜಿ ವೆಂಕಟೇಶ,ಡಾ.ಎಚ್ ಕೆ ಹಸೀನಾ ಜಿಲ್ಲಾಧ್ಯಕ್ಷರು ಶಿವಮೊಗ್ಗ ಉಪಸ್ಥಿತರಿದ್ದರು.

More Stories