ಹೊನ್ನಾವರ : ತಾಲೂಕಿನ ಹಳದೀಪುರದ ಗೋ ಗ್ರೀನ್ ನಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಛಾಯಾಗ್ರಾಹಕರ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆ ಜರುಗಿತು. ಅಧ್ಯಕ್ಷರಾಗಿ ಸುರೇಶ ಹೊನ್ನಾವರ (ಹೊನ್ನಾವರ), ಪ್ರಧಾನ ಕಾರ್ಯದರ್ಶಿಯಾಗಿ ಕಿರಣ ಶಾನಭಾಗ್ (ಭಟ್ಕಳ) ಖಜಾಂಚಿಯಾಗಿ ಲಕ್ಷ್ಮೀಶ ಭಂಡಾರಿ (ಹೊನ್ನಾವರ) ಉಪಾಧ್ಯಕ್ಷರಾಗಿ ರಾಜು ಕಾನಸೂರ (ಸಿರಸಿ) ಮತ್ತು ಅನಂತ ಪೈ ( ಕಾರವಾರ) ಸಂಘಟನಾ ಕಾರ್ಯದರ್ಶಿಯಾಗಿ ಗಜು ನಾಯ್ಕ , ಜಂಟಿ ಕಾರ್ಯದರ್ಶಿಯಾಗಿ ಜೀವನ್ ಪೈ (ಸಿದ್ದಾಪುರ) ಮತ್ತು ತುಳಸಿದಾಸ್ ಪೂಜಾರಿ (ಹಳಿಯಾಳ) ಕಾರ್ಯಾಧ್ಯಕ್ಷರಾಗಿ ರಾಜೇಶ್ ಹರಿಕಾಂತ (ಭಟ್ಕಳ) ನಿರ್ದೇಶಕರಾಗಿ ಶ್ರೀನಿವಾಸ್, ಮತ್ತು ಹರೀಶ್ ನೇರಳೆ ಕಟ್ಟೆ (ಅಂಕೋಲಾ) , ಗಜಾನನ್ ಶೆಟ್ಟಿ (ಭಟ್ಕಳ), ಸುರೇಶ್ ಹರಿಕಾಂತ (ಕುಮಟ), ಗಣಪತಿ ನಾಯ್ಕ (ಹೊನ್ನಾವರ), ಗಣೇಶ್ ಕಾಟವೆ (ಮುಂಡಗೋಡ) ಸಂತಾನ್ ಫರ್ನಾಂಡಿಸ್ (ಕಾರವಾರ) ಗಣೇಶ ಪತ್ತಾರ್ (ಯಲ್ಲಾಪುರ) ಈರಣ್ಣ ಗೊಡಚಿಮಠ (ಜೋಯಿಡಾ) ಉದಯ್ ಕುಮಾರ್ (ದಾಂಡೇಲಿ) ಜೈಪ್ರಕಾಶ ನಾಡಗೋಡ ( ಹಳಿಯಾಳ) ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”