ಭಟ್ಕಳ : ಪಟ್ಟಣದ ಬಂದರ್ ರಸ್ತೆ 4ನೇ ಕ್ರಾಸ್‌ನಲ್ಲಿರುವ ಆಫ್ರಾ ಶಾದಿ ಹಾಲ್ ನಲ್ಲಿ ದಿನಾಂಕ 27 ಮತ್ತು 28 ಅಗಷ್ಟ 2025 ರಂದು ಮಹಿಳೆಯರಿಗಾಗಿ ಹೈ ಲೈಫ್ ವುಮೆನ್ ಎಕ್ಸ್ಪೋ ಸೀಸನ್-3 ಎಂಬ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಶಾಪಿಂಗ್ ನೀಡುವ ಸುಂದರ ಮಳಿಗೆಗಳು, ಸುಂದರ ಅನುಭವಗಳೊಂದಿಗೆ ನಿಮ್ಮ ಖರೀದಿಯನ್ನು ಮಾಡಲು ಅವಕಾಸ ವಿರುತ್ತದೆ,
ಕೇವಲ ಎರಡು ದಿನಗಳು ಮಾತ್ರ ಈ ಮೇಳ ನಡೆಯಲಿದ್ದು, ಮಕ್ಕಳ ಆಟಗಳು ಮತ್ತು ಚಟುವಟಿಕೆಗಳು, ರಸಪ್ರಶ್ನೆ ಮತ್ತು ಚಿತ್ರ ಬಿಡಿಸುವ ಸ್ಪರ್ಧೆಗಳು ಅತ್ಯಾಕರ್ಷಕ ಬಹುಮಾನಗಳೊಂದಿಗೆ ಅದೃಷ್ಟ ಡ್ರಾ ಕೂಡ ನಡೆಯಲಿದೆ, ಮೆಹೆಂದಿ ಮೇಳ, ವಿಶೇಷ ಅತಿಥಿಗಳೊಂದಿಗೆ ಭೇಟಿ ಕಾರ್ಯಕ್ರಮಗಳು ನಡೆಯಲಿದೆ,
ಸ್ಟಾಲ್ ಅನ್ನು ಸ್ಥಾಪಿಸಲು ಅವಕಾಶವಿದ್ದು ವ್ಯವಹಾರಕ್ಕೆ ಮಾನ್ಯತೆ ದೊರಕಿಸಿಕೊಳ್ಳಲು ಸದಾವಕಾಶ ಬಳಸಿಕೊಳ್ಳಬಹುದಾಗಿದೆ, ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇಚ್ಚೆಯಿದ್ದಲ್ಲಿ ತಕ್ಷಣ ದೂರವಾಣಿ 9900970801 ಸಂಪರ್ಕ ಮಾಡಿ, ಕೆಲವೇ ಗಂಟೆಗಳು ಮಾತ್ರ ಉಳಿದಿದೆ.
ಸೂಚನೆ ಮಹಿಳೆಯರಿಗೆ ಮಾತ್ರ ಅವಕಾಶ ವಿಶೇಷವಾಗಿ ಹಿಂದು ಮಹಿಳೆಯರಿಗೆ ಆತ್ಮೀಯ ಸ್ವಾಗತವಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ