ಬೈಂದೂರು : ಸಿದ್ಧಿ ಸಮಾಧಿ ಯೋಗ ಬೈಂದೂರು ವಲಯ, ಕರಾವಳಿ ವಿಭಾಗ ವತಿಯಿಂದ ಪರಮ ಪೂಜ್ಯ ಯೋಗಬ್ರಹ್ಮ ಋಷಿಪ್ರಭಾಕರ್ ಗುರೂಜಿಯವರ ಆರ್ಶಿವಾದದೊಂದಿಗೆ ಆಚಾರ್ಯ ಕೇಶವ ಜೀ ಬೆಳ್ನಿ...
Udupi
94ಸಿ, ಕುಮ್ಕಿ, ಬಗರ್ ಹುಕುಂ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಶೀಘ್ರ ಇನ್ನೊಂದು ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ ಬೈAದೂರು: ಬೈಂದೂರು ಪಟ್ಟಣ ಪಂಚಾಯತಿ ಅವೈಜ್ಞಾನಿಕತೆಯನ್ನು...
ಉಡುಪಿ ;ಅಮೃತೇಶ್ವರಿ ದೇವಸ್ಥಾನ ಕೋಟ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗು ಗೀತಾನಂದ ಪೌಂಡೇಶನ್ ಪ್ರವರ್ತಕರಾದ ಶ್ರೀಯುತ ಆನಂದ ಸಿ. ಕುಂದರ್ ಅವರು ಅಮೃತೇಶ್ವರಿ ದೇವಸ್ಥಾನದಲ್ಲಿ ಪೋಸ್ಟರ್...
ಕಾರ್ಕಳ : ಪುರಸಭೆ ವ್ಯಾಪ್ತಿ ರಸ್ತೆಗಳೆಲ್ಲ ಹೊಂಡ ಮಯವಾಗಿದ್ದು ರಸ್ತೆ ದುರಸ್ತಿಗೆ ಮೀನ ಮೇಷ ಎಣಿಸುತ್ತಿರುವ ಬಗ್ಗೆ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ...
ಕಾರ್ಕಳ : ಸಬಲೀಕರಣ ಇಲಾಖೆಯ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶುಕ್ರವಾರ ಭೇ ಟಿ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ...
ಸುದ್ದಿ ಮಾಡುವುದಷ್ಟೇ ಪತ್ರಕರ್ತರ ಜವಾಬ್ದಾರಿಯಲ್ಲ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು: ಶಾಸಕ ಸುನಿಲ್ ಕುಮಾರ್ ಕಾರ್ಕಳ, ಸೆ. 07: ಸುದ್ದಿ ಮಾಡುವುದಷ್ಟೇ ಪತ್ರಕರ್ತರ ಜವಾಬ್ದಾರಿಯಾಗಬಾರದು, ಇದರ ಜೊತೆಗೆ...
ಕಾರ್ಕಳ : ಕಾರ್ಕಳ ಯುವಶಕ್ತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ದಾನಿಗಳು ಹಾಗೂ ವಿಶ್ರಾಂತ ಲೆಕ್ಕ ಪರಿಶೋಧಕರಾದ ಶ್ರೀ ಕಮಲಾಕ್ಷ ಕಾಮತ್ ಗೌರವ ಸನ್ಮಾನ...
ಕಾರ್ಕಳ : ಇಲ್ಲಿಯ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಿಎ ಕಮಲಾಕ್ಷ ಕಾಮತ್ ರವರು ತನ್ನ ತಂದೆ ತಾಯಿಯವರ ಸವಿ ನೆನಪಿನಲ್ಲಿ ನೂತನವಾಗಿ ನಿರ್ಮಿಸಿಕೊಟ್ಟ ರಂಗಮAದಿರದ ಉದ್ಘಾಟನಾ ಕಾರ್ಯಕ್ರಮ...
ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗೆಗಿನ ಅಪಪ್ರಚಾರದ ತಂತ್ರಗಳು ಒಂದೊAದಾಗಿ ನಡೆಯುತ್ತಿದ್ದಂತೆ ನಾವುಗಳು ಅದನ್ನು ಆರಂಭದಲ್ಲಿಯೇ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದೆವು ಮತ್ತು ಅದರ ರಹಸ್ಯವನ್ನು ತಿಳಿದುಕೊಳ್ಳುವಾಗ ಸಮಯ ಮೀರಿತ್ತು...
ಬೈಂದೂರು : ಅಂಬೇಡ್ಕರ್ ಮಹಿಳಾ ಸಂಘ ( ರಿ ) ವತಿಯಿಂದ ಅಕ್ಷರ ಬೆಳಕು ಕಾರ್ಯಕ್ರಮದಲ್ಲಿ ರತ್ತು ಬಾಯಿ ಜನತಾ ಪ್ರೌಢಶಾಲೆಯ 4 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು...
