October 8, 2025

ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹೇಶ ನಾಯ್ಕರಿಗೆ ಬೀಳ್ಕೊಡುಗೆ

ಭಟ್ಕಳ : ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾಗಿ 15 ವರ್ಷಗಳ ಕಾಲ ಕಾರ್ಯನಿರ್ವಹಿಸಿ , ಕೊಪ್ಪ ಗ್ರಾಮ ಪಂಚಾಯತಿಗೆ ವರ್ಗಾವಣೆಗೊಂಡ ಮಹೇಶ ನಾಯ್ಕ ಇವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ನಾಗವೇಣಿ ಗೊಂಡ, ಅಧ್ಯಕ್ಷರು ಗ್ರಾಮ ಪಂಚಾಯತ ಮಾರುಕೇರಿ, ಶ್ರೀ ಎಂ.ಡಿ.ನಾಯ್ಕ, ಉಪಾಧ್ಯಕ್ಷರು,ಹಾಗು ಸರ್ವ ಸದಸ್ಯರು, ಶಿವಾನಂದ ಹೆಬ್ಬಾರ, ಅಧ್ಯಕ್ಷರು, ವಿ.ಎಸ್.ಎಸ್.ಮಾರುಕೇರಿ, ನಾರಾಯಣ ಹೆಬ್ಬಾರ, ಮಾಜಿ ಅಧ್ಯಕ್ಷರು, ಗ್ರಾ.ಪಂ.ಮಾರುಕೇರಿ, ರಾಘವೇಂದ್ರ ಹೆಬ್ಬಾರ, ಗಣಪಯ್ಯ ಗೊಂಡ, ಗೊಂಡ ಸಮಾಜದ ಮುಖಂಡರು, ಮೋಹನ ಗೊಂಡ , ಮಾಜಿ ಗ್ರಾಂ. ಪಂ.ಸದಸ್ಯರು, ರೇವತಿ ನಾಯ್ಕ ಸೇವಾ ಪ್ರತಿನಿಧಿ, ರಾಘವೇಂದ್ರ ನಾಯ್ಕ ಅಧ್ಯಕ್ಷರು ಎಸ್.ಡಿ.ಎಂ.ಸಿ.ಕೋಟಖAಡ ,ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ಊರ ಗಣ್ಯರು ಹಾಜರಿದ್ದರು.

About The Author

error: Content is protected !!