ಹೊನ್ನಾವರ : ಐಡಿಯಲ್ ಪ್ಲೇ ಅಬಾಕಸ್(Idel Play Abacus) ಕಂಪನಿಯಿAದ ನಡೆದ 20ನೇ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್ ದಿನಾಂಕ : 26-10-2025 ರಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸುಮಾರು 2500 ವಿದ್ಯಾರ್ಥಿಗಳು ಭಾಗವಹಿಸಿದ್ದು ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯಾದ ಹೊನ್ನಾವರ, ಭಟ್ಕಳ, ಮುರ್ಡೇಶ್ವರ, ಶಿರಾಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್, ಪಸ್ಟ್ ರನ್ನರ್ ಸೆಕೆಂಡ್ ರನ್ನರ್ ಅಫ್, ತೃತೀಯ, ಚತುರ್ಥ, ಪಂಚಮ ರ‍್ಯಾಂಕ್ ಅನ್ನು ವಿದ್ಯಾರ್ಥಿಗಳಾದ ನಿಹಾರಿಕಾ ವಿನೋದ ಗೌಡ, ರಿದೇಶ್ ಪ್ರಮೋದ ನಾಯ್ಕ, ಆರ್ಯನ್ ನವೀನ ನಾಯ್ಕ, ಮನ್ವಿತ್ ಶಂಕರ ನಾಯ್ಕ, ರೋನಿತ್ ಜಗದೀಶ ಖಾರ್ವಿ, ರಯಾನ್ ಎಮ್. ಅತ್ತರ್, ವಿಂದ್ಯಾ ರಾಜು ನಾಯ್ಕ, ಯಜತ್ ರಮೇಶ ನಾಯ್ಕ, ರೇಹಾ ಲೋಪಿಸ್, ಸ್ವಸ್ತಿಕ್ ವಿನೋದ ಗೌಡ, ಆಯುಷ್ ಪಿ. ರಾಥೋಡ್. ಆರಾಧ್ಯಾ ಎನ್. ನಾಯ್ಕ, ನತಾಲಿ ಎಸ್. ಸಾರಂಗ, ಗೌರವ ಆರ್ ನಾಯ್ಕ, ಜಾಹ್ನವಿ ಮೋಗೇರ, ರಿಷಬ್ ಆರ್. ನಾಯ್ಕ, ಅದ್ರಿಕಾ ಎನ್. ನಾಯ್ಕ, ಸನ್ವಿತ್ ಎಲ್. ನಾಯ್ಕ, ಪ್ರಥಮ ಐ. ನಾಯ್ಕ, ವಿದಾತ್ರಿ ಎನ್. ನಾಯ್ಕ, ಅಥಿತಿ ಐ. ನಾಯ್ಕ, ಸಾತ್ವಿಕ್ ವಿ. ನಾಯ್ಕ, ಜೀವಿಕಾ ವೆಂಕಟೇಶ ನಾಯ್ಕ, ಜಾಹ್ನವಿ ವಿ. ನಾಯ್ಕ, ದೀಕ್ಷಾ ವಿ. ನಾಯ್ಕ, ಶೇಯಸ್ ಕೆ. ಮೊಗೆರ್, ಹರ್ಷಿತ್ ಎಸ್. ನಾಯ್ಕ, ಲೋಹಿತ್ ಅಳ್ವೆಗದ್ದೆ, ಯಶಿಕಾ ನಾಯ್ಕ, ರಿತ್ವಿಕಾ ನಾಯ್ಕ, ಸಂಭ್ರಮ್ ನಾಯ್ಕ, ನಿಶಾ ನಾಯ್ಕ, ಕೌಶಿಕಾ ಡಿ. ನಾಯ್ಕ, ಭುವನಕುಮಾರ ನಾಯ್ಕ, ಅಮೃತಾ ಜಿ. ಗೌಡ, ಅನ್ವಿತಾ ಡಿ. ಗೊಂಡ ಇವರು ಸಂಸ್ಥೆಗೆ, ಪಾಲಕರಿಗೆ ಹಾಗೂ ಶಾಲೆಗ ಕೀರ್ತಿಯನ್ನು ತಂದಿರುತ್ತಾರೆ.


ಪ್ರಸ್ತುತ ವಿದ್ಯಾರ್ಥಿಗಳು ಹೊನ್ನಾವರ ಶಾಖೆ ಶರಾವತಿ ನಿಲಯ ಪ್ರಭಾತನಗರ ಹಾಗೂ ಭಟ್ಕಳ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಮುರ್ಡೇಶ್ವರ ಆರ್.ಎನ್.ಎಸ್. ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ, ಶಿರಾಲಿ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಪುಷ್ಪಾ ನಾಯ್ಕ, ಹಾಗೂ ತರಬೇತಿ ನೀಡಿದ ಕುಮಾರಿ ಶಾಲಿನ ಖಾರ್ವಿ, ಶ್ರೀಮತಿ ಅಶ್ವಿನಿ ಮೇಸ್ತ, ಶ್ರೀಮತಿ ಧನ್ವಂತರಿ ಮೋಗೆರ ಇವರು ಅಭಿನಂದಿಸಿರುತ್ತಾರೆ.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”