

ಕುಮಟಾ : ದಿನಾಂಕ 3-08-2025 ರದು ನಡೆದ 25ನೇ ದಿನದ ಚಾತುರ್ಮಾಸ್ಯ ವ್ರತಾಚಾರಣೆಯಲ್ಲಿ ಮುಗ್ವಾ ಮತ್ತು ಹೊಸಾಕುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗ್ವಾ, ಕವಲಕ್ಕಿ, ನಗರೆ, ದೊಡ್ಡಹಿತ್ತಲು, ಹುಡಗೋಡಮಕ್ಕಿ, ನಾಮಧಾರಿ ಸಂಘ, ಸಿದ್ದಾಪುರ ಹಾಗೂ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ,ಸಿದ್ದಾಪುರ ಹಾಗೂ ಸಾರಸ್ವತ ಸಮಾಜ ಮಲ್ಲಾಪುರ, ಶ್ರೀ ಮಹಾಲಸಾ ದುರ್ಗಾದೇವಿ ಕೆಂಡಮಾಹಸತಿ ನಾಗದೇವತಾ ದೇವಸ್ಥಾನ ಅಧ್ಯಕ್ಷರು ಹಾಗೂ ಸದಸ್ಯರು ದೈವಜ್ಞ ಸಮಾಜ ಬಾಂಧವರು ಸೋನಾಕೇರಿ, ಕೋನಳ್ಳಿ, ನಾಡವರ ಸಮಾಜ ಕುಮಟಾ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು.







ಶ್ರೀ ಐ. ವಿ. ನಾಯ್ಕ್ ನಗರೆ, ಶ್ರೀ ಎಮ್. ಪಿ. ನಾಯ್ಕ್ ಸಹಾಯಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಕುಮಟಾ, ಮಂಜುನಾಥ ಸಣಕೊಸ ನಾಯ್ಕ್ ಜಲ್ವಳ್ಳಿ-ಕೇರವಳ್ಳಿ, ನಾಗಚಂದ್ರ ಗಣಪಯ್ಯ ನಾಯ್ಕ್ ಹೆರವಟ್ಟಾ, ಶ್ರೀಮತಿ ರಂಜಿತಾ ಮತ್ತು ಶ್ರೀ ದಿಲೀಪ್ ಮೋಹನ್ ನಾಯ್ಕ್ ಕೋನಲ್ಲಿ, ವಿಶ್ವನಾಥ ಜಟ್ಟಿ ನಾಯ್ಕ್ ಕುಟುಂಬದವರು ಉಪ್ಪಾರಕೇರಿ, ಕುಮಟಾ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು.ಶ್ರೀ ಸಿ. ಬಿ. ನಾಯ್ಕ್ ಕುಟುಂಬದವರು ನಗರೆ ಹಾಗೂ ಶ್ರೀ ಈರಪ್ಪ ಮಂಜಪ್ಪ ನಾಯ್ಕ್ ಕುಟುಂಬದವರು ಭಟ್ಕಳ ಇವರು ವಿಷೇಶ ಪೂಜೆ ಸಲ್ಲಿಸಿದರು.
ಶ್ರೀ ಜಗದೀಶ್ ಶಾಲಿಯಾನ್ ಅಸಿಸ್ಟೆಂಟ್ ಡೈರೆಕ್ಟರ ಪಬ್ಲಿಕ್ ಪ್ರೊಸಿಕ್ಯೂಟರ್ ಮಂಗಳೂರು,ಶ್ರೀಮತಿ ಶೋಭಾ ನಾಯ್ಕ್ ಪಬ್ಲಿಕ್ ಪ್ರೊಸಿಕ್ಯೂಟರ್ ಮಂಗಳೂರು ಶ್ರೀ ಹೊನ್ನಪ್ಪ ನಾಯಕ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಇವರು ಆಗಮಿಸಿದ್ದರು ಹಾಗೂ ಅನೇಕರು ಗುರು ಸೇವೆ ಸಲ್ಲಿಸಿದರು.ಶ್ರೀ ಮಹಾಲಸಾ ದುರ್ಗಾದೇವಿ ಕೆಂಡಮಾಹಸತಿ ನಾಗದೇವತಾ ದೇವಸ್ಥಾನ ಅಧ್ಯಕ್ಷರು ಹಾಗೂ ಸದಸ್ಯರು, ಚಂದ್ರಶೇಖರ ವೆಂಕ್ಟ ನಾಯ್ಕ್ ಮತ್ತು ಮಾದೇವಿ ಮಂಜುನಾಥ ನಾಯ್ಕ್ ಅರೇಅಗಡಿ ಇವರು ಸಿಹಿ ವಿತರಿಸಿದರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ