September 5, 2025

ಹಿರೇಗುತ್ತಿಯ ನಾಗಮ್ಮ ಟಿ ನಾಯಕ ನಿಧನ

ಕುಮಟಾ: ಹಿರೇಗುತ್ತಿಯ ಅತ್ಯಂತ ಸರಳ ಸಜ್ಜನ ವ್ಯಕ್ತಿತ್ವದ ಸ್ಥಿತಪ್ರಜ್ಞರಂತೆ ಬದುಕಿ ಬಾಳಿದ ನಾಗಮ್ಮ ತಿಮ್ಮಪ್ಪ ನಾಯಕ ಇಂದು ದಿನಾಂಕ 01-09-2025 ಸೋಮವಾರ ರಂದು ಬೆಳಿಗ್ಗೆ ನಿಧನರಾದರು. 83 ನೇ ವರ್ಷಕ್ಕೆ ಧರೆಯ ಋಣ ಮುಗಿಸಿ ಮರಳಿದ್ದಾಳೆ, ತನ್ನಷ್ಟಕ್ಕೆ ತಾನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುತ್ತಲೇ ಜೀವ ಸವೆಸಿದವಳು ನಾಗಮಕ್ಕ, ಮಗಳು ಯಶೋದಾ ಹಾಗೂ ಅಳಿಯ ಶಾಂತಾ ಎನ್ ನಾಯಕ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.
ವರದಿ: ಎನ್,ರಾಮೂ ಹಿರೆಗುತ್ತಿ

About The Author

error: Content is protected !!