November 19, 2025

ಬೈಂದೂರಿನಲ್ಲಿ ಹವಾನಿಯಂತ್ರಣ ಕಿಂಗ್ಸ್ ಕೆಪೆ ಸೆಂಟರ್ ಉದ್ಘಾಟನೆ ಗೊಂಡಿತು,

ಬೈಂದೂರಿನ ಮಾರುತಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆ ಗೊಂಡಿತು,

ಬೈ0ದೂರು : ಪ್ರಥಮ ದರ್ಜೆ ಗುತ್ತಿಗೆದಾರ ನಾಕಟ್ಟೆ ಜಗನ್ನಾಥ ಶೆಟ್ಟಿ ಅವರು ಕಿಂಗ್ಸ್ ಕೆಪೆ ಸೆಂಟರ್ ಉದ್ಘಾಟಿಸಿ, ಶುಭಾ ಹಾರೈಸಿದರು. ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾಕಟ್ಟೆ ಆನಂದ ಶೆಟ್ಟಿ, ಬೈಂದೂರು ಮಾರುತಿ ಕಾಂಪ್ಲೆಕ್ಸ್ ಮಾಲೀಕ ರಘುನಾಥ್ ಶೆಟ್ಟಿ, ಬೈಂದೂರು ಜಾಮೀಯಾ ಮಸೀದಿಯ ಧರ್ಮಗುರು ಮೌಲಾನಾ ತಯ್ಯಬ್ ಹುಸೇನ್ ನೂರಿ, ಪತ್ರಕರ್ತ ಅಂದುಕಾ ಎ. ಎ.ಎಸ್ ಮೊದಲಾದವರು ಇದ್ದರು.

ಬೈಂದೂರು ಕಿಂಗ್ಸ್ ಕೆಪೆ ಸೆಂಟರ್ ಮಾಲೀಕ ಮಾತಾನಾಡಿ, ನಾವು ಬೈಂದೂರು ಭಾಗದಲ್ಲಿ ನೂತನವಾಗಿ ಹವಾನಿಯಂತ್ರಣ ಕಿಂಗ್ಸ್ ಕೇಪೆ ಸೆಂಟರ್ ಇಂದು ಪ್ರಾರಂಭಿಸಿದ್ದೇವೆ, ನುರಿತ ಪಾಕ ತಜ್ಞರು ಒಳಗೊಂಡಿದ್ದು, ಗ್ರಾಹಕರಿಗೆ ನಾವು ಸುಚಿರುಚಿಯಾದ ಆಹಾರಗಳನ್ನು ನೀಡುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಕೇಪೇಯಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ಆಚರಿಸಿ ಕೊಳ್ಳಲು ಅವಕಾಶ ಮಾಡಿಸಿಕೊಡುತ್ತೇವೆ. ಹಾಗೇ ನಮ್ಮ ಕೇಪೆಯಲ್ಲಿ ಫುಡ್ ಬುಕ್ ಮಾಡಿದ್ದಲಿ, ಹೋಮ್ ಡೆಲವರಿ ವ್ಯವಸ್ಥೆ ಮಾಡುತ್ತೇವೆ, ಇನ್ನು ಮುಂದಿನ ದಿನಗಳಲ್ಲಿ ವಿವಿಧ ರಿಯಿಯಾತಿ ದರದಲ್ಲಿ ನೀಡುತ್ತೇವೆ, ಬೈಂದೂರಿನ ಸುತ್ತಮುತ್ತಲಿನ ಗ್ರಾಮಸ್ಥರು ನಮಗೆ ಸಹಕಾರ ನೀಡಬೇಕು ಎಂದರು.
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!