December 23, 2025

ಜನಪರ ವೇದಿಕೆ ಲೋಕೋಪಯೋಗಿ ಸಚಿವರ ಬೇಟಿ

ಭಟ್ಕಳ : ಬೆಂಗಳೂರಿನಲ್ಲಿ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರಾದ ಪ್ರೊಫೆಸರ್ ನಾಗೇಶ ನಾಯ್ಕ, ಮಾರುಕೇರಿ ಪಂಚಾಯತ ಉಪಾಧ್ಯಕರಾದ ಎಂ.ಡಿ.ನಾಯ್ಕ, ಇವರು ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರನ್ನು ಭೇಟಿಯಾಗಿ ಭಟ್ಕಳದಲ್ಲಿ I.ಖ.ಃ.ಕಾಮಗಾರಿಯ ಅವ್ಯವಸ್ಥೆ, ಮತ್ತು ಕಿತ್ರೆ ರಸ್ತೆಯ ತಿರುವುಗಳನ್ನು ಬದಲಿಸಿ ಹೊಸ ರಸ್ತೆ ನಿರ್ಮಿಸುವ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು

About The Author

error: Content is protected !!