August 30, 2025

ಚೈತನ್ಯ ವಿಕಾಸನ ಯೋಗ ಕೇಂದ್ರದ ವಿದ್ಯಾರ್ಥಿಗಳ ಮಹತ್ವದ ಸಾಧನೆ

ಹೊನ್ನಾವರ : ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ನಡೆದ ರಾಜ್ಯಮಟ್ಟ ದ ಯೋಗಾಸನ ಸ್ಪರ್ಧೆಯಲ್ಲಿ ಹೊನ್ನಾವರದ ಯೋಗ ಗುರು ರಾಜೇಶ್ವರಿ ಹೆಗಡೆ ನೇತೃತ್ವದಲ್ಲಿ ಚೈತನ್ಯ ವಿಕಾಸನ ಯೋಗ ಕೇಂದ್ರದ ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡಿದಾರೆ,
ಹೊನ್ನಾವರ ಮಾನ್ವಿ, ಕುಮಾರ್ ನಾಯಕ್ ಇಡುಗುಂಜಿ, ನಮ್ರತದೇವ ಗೌಡ ಹಾಗೂ ಕವಲಕ್ಕಿ ನಿರುವತ್ತಿ ಕೊಡ್ಲು ಹಿರಿಯ ಯೋಗ ಪಟು ಮಂಜುನಾಥ್ ಗೌಡ ವಿಜೇತರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ

About The Author