September 10, 2026

Bhatkal

ಭಟ್ಕಳ: ತಾಲೂಕಿನ ಮುರುಡೇಶ್ವರ ವ್ಯಾಪ್ತಿಯ ಕೈಕಿಣಿ ಗ್ರಾಮದ ಶಿರಾಣಿಕೇರಿ ಎಲ್‌ಪಿಎಸ್ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ಸ್ಥಳೀಯರು, ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಶುಕ್ರವಾರ...

ಭಟ್ಕಳ: ಮಾರ್ಚ್ 2026ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ...

ಭಟ್ಕಳ: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಸಿದ್ಧಾರ್ಥ ಪದವಿಪೂರ್ವ ಕಾಲೇಜು, ಭಟ್ಕಳ ಹಾಗೂ ಸಿದ್ಧಾರ್ಥ ಸಂಯುಕ್ತ...

ಭಟ್ಕಳ: ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ನಿರ್ಧಿಷ್ಟ ದಾಖಲೆ ಕೊರತೆಯಿಂದ, ದಾಖಲಾತಿಗಾಗಿ ಅಧಿಕಾರಿ ತಂಡದಿAದ ಜರುಗುತ್ತಿರುವ ಮಹಜರ್ ಪ್ರಕ್ರಿಯೆ ನ್ಯೂನ್ಯತೆ ಸರಿಪಡಿಸುವ ಉದ್ದೇಶದಿಂದ ಹೋರಾಟಗಾರರ ವೇದಿಕೆಯು ಸಮಿತಿಯ...

ಭಟ್ಕಳ: ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಗಾಯಗಳಿಂದ ಉಂಟಾದ ತೀವ್ರ ನೋವನ್ನು ಸಹಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತಾಲೂಕಿನ ಹೆಬಳೆ ಹೆರಿಕೇರಿ ಗ್ರಾಮದಲ್ಲಿ...

ಭಟ್ಕಳ: ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್‌ ಚಲಾಯಿಸಿದ ಪರಿಣಾಮ ವೃದ್ಧನೊಬ್ಬರಿಗೆ ಗಾಯಗಳಾದ ಘಟನೆ ನಡೆದಿದೆ.ಪಶ್ಚಿಮ ಬಂಗಾಳ ಮೂಲದ ಸುಜೋಯ್ ಬೈರಾಗಿ ಬೈಕ್‌ನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ...

ಭಟ್ಕಳ: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಭಟ್ಕಳ ನಗರದ ಶಂಸುದ್ದೀನ್ ಸರ್ಕಲ್ ಬಳಿ ಅಶೋಕ್ ಮಂಜುನಾಥ ನಾಯ್ಕ (34)...

ಭಟ್ಕಳ- ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಠ ಬಂಧ ಬ್ರಹ್ಮ ಕಲಶೋತ್ಸವ ನಾಲ್ಕನೆ ದಿನ ತಾಯಿಯ ಪಲ್ಲಕಿ ಉತ್ಸವ ನೆರವೇರಿತು. ಸಂಜೆ ೫ ಗಂಟೆಗೆ ಆರಂಭವಾದ ತಾಯಿಯ...

ಭಟ್ಕಳ: ತಾಲೂಕಿನ ಮುಟ್ಟಳ್ಳಿ ಶಾಲಾ ಮೈದಾನದಲ್ಲಿ ನಡೆದ “ಸಂಜೀವಿನಿ ಮಾಸಿಕ ಸಂತೆ” ಗ್ರಾಹಕರ ಗಮನ ಸೆಳೆದಿತು. ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಗೃಹೋತ್ಪನ್ನಗಳ ಖರೀದಿಗೆ ಸ್ಥಳೀಯರು ಹೆಚ್ಚಿನ...

ಭಟ್ಕಳ: ತಾಲೂಕಿನ ಹೆಬಳೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ ನೀರು ತನ್ನ ಸ್ಥಾಪನೆಯ 50ನೇ ವರ್ಷದ ಅಂಗವಾಗಿ ‘ಸುವರ್ಣ ಸಂಭ್ರಮ’ವನ್ನು ಏಪ್ರಿಲ್ 11 ಮತ್ತು...

error: Content is protected !!