ಮುರ್ಡೇಶ್ವರ : ದಿನಾಂಕ: 13/08/2025 ರಂದುಬೆಳಿಗ್ಗೆ 9.30 ಕ್ಕೆ ಕಾಲೇಜು ಸಭಾಂಗಣದಲ್ಲಿ ಆರ್‌ಎನ್‌ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕವತಿಯಿಂದ ನಶಾಮುಕ್ತ...
Uttara kannada
ಹೊನ್ನಾವರ : ಸೈನಿಕ ಸೇವೆಯು ಆತ್ಮ ತೃಪ್ತಿಯನ್ನು ಕೊಡುತ್ತದೆ, ಜನರಿಂದ ಗೌರವಿಸಲ್ಪಡುತ್ತದೆ, ರಾಷ್ಟ್ರವನ್ನು ರಕ್ಷಿಸುತ್ತದೆ ಎಂದು ನಿವೃತ್ತ ಸೈನಿಕ ಶ್ರೀ ಪಿ ಎನ್ ಹೆಗಡೆಯವರು ನುಡಿದರು. ಇವರು...
ಹೊನ್ನಾವರ ; ನಿತ್ಯಜೀವನದಲ್ಲಿ ಒತ್ತಡದ ನಿವಾರಣೆಗಾಗಿ ಜನರು ತಂಬಾಕಿನAತಹ ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ತಂಬಾಕಿನಿAದ ಉಂಟಾಗುವ ದುಷ್ಪರಿಣಾಮಗಳ ಜೊತೆಗೆ ತಂಬಾಕು ತ್ಯಜಿಸುವುದರಿಂದ ಆಗುವ ಪ್ರಯೋಜನಗಳ ಕುರಿತು...
ಹೊನ್ನಾವರ: ತಾಲೂಕಿನ ಬಿಜೆಪಿ ಯುವಮೊರ್ಚಾ ಘಟಕದ ವತಿಯಿಂದ ಹರ್ ಘರ್ ತಿರಂಗಾ ಕಾರ್ಯಕ್ರಮದ ಜಾಗೃತಿಗಾಗಿ ಪಟ್ಟಣದಲ್ಲಿ ಬೈಕ್ ಜಾಥಾ ನಡೆಯಿತು, ಪಟ್ಟಣದ ಶರಾವತಿ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ...
ಭಟ್ಕಳ:ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ಭಟ್ಕಳ ಘಟಕದ ವತಿಯಿಂದ ಶನಿವಾರ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಾಲಯದಿಂದ ಬೃಹತ್ ಪಂಜಿನ ಮೆರವಣಿಗೆ...
ಹೊನ್ಮಾವರ : ತಾಲೂಕ ಆಡಳಿತದ ವತಿಯಿಂದ ಪಟ್ಟಣದ ಆಡಳಿತಸೌದದಲ್ಲಿ ಹಮ್ಮಿಕೊಂಡ ಸ್ವಾಂತತ್ರ‍್ಯೊತ್ಸವದಲ್ಲಿ ತಹಶೀಲ್ದಾರ ಪ್ರವೀಣ ಕರಾಂಡೆ ಧ್ವಜಾರೋಹನ ನೇರವೇರಿಸಿದರು. ಜಿಲ್ಲೆಯಲ್ಲಿ ಪಾಕೃತಿಕ ಸೌಂದರ್ಯವಾದ ತಾಲೂಕು ಹೊನ್ನಾವರ ಆಗಿದ್ದು,...
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಅ.13 ಮತ್ತು ಅ.14 ರ ಮುಂಜಾನೆ ವರೆಗೂ ಇ.ಡಿ ದಾಳಿ ಮಾಡಿದ್ದು...
ಕಾರವಾರ: ಕಾಂಗ್ರೆಸ್ ಶಾಸಕರು ಸಂಸದರ ಮನೆ ಮೇಲೆ ಇಡಿ ದಾಳಿ ಸಹಜ,ಬಿಜೆಪಿಗೆ ಹೊದ್ರೆ ವಾಷಿಂಗ್ ಮಷಿನ್ ರೀತಿ ಕ್ಲೀನ್ ಆಗ್ತಾರೆ,ಬಿಜೆಪಿಗೆ ಸೆಳೆಯಲು ಇಡಿ ಅಸ್ತ್ರ ದೇಶದಲ್ಲಿ ಬಳಸುತ್ತಿದ್ದಾರೆ...
ಭಟ್ಕಳ: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಭಟ್ಕಳ ಹಾಗೂ ಜಾಲಿ ಪಟ್ಟಣ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆ...
ಹೊನ್ನಾವರ: ಪ್ರಸಿದ್ಧ ಜಾನಪದ ವಿದ್ವಾಂಸರು, ನಿವೃತ್ತ ಶಿಕ್ಷಕಿಯು ಆಗಿದ್ದ ಹೊನ್ನಾವರದ ಶ್ರೀಮತಿ ಶಾಂತಿ ನಾಯಕ ಶುಕ್ರವಾರ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1943ರಲ್ಲಿ ಅಂಕೋಲಾ ಬೇಲಿಕೇರಿಯಲ್ಲಿ ಜನಿಸಿದ...