ಕಾರ್ಕಳ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಬೆಟ್ಟು ಇದರ,40 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ದ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿAದ ವಿವಿಧ ಚೆಂಡೆ,ನಾಸಿಕ ಬ್ಯಾಂಡ್,ಹುಲಿವೇಷ ಕುಣಿತ, ಭಜನಾ ತಂಡಗಳಿ0ದ ಕುಣಿತ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ದಿನಾಂಕ 31 ರವಿವಾರ ದಂದು ಸಂಪನ್ನಗೊ0ಡಿತು
ಗಣೇಶೋತ್ಸವ ಸಮಿತಿ ಕಾಬೆಟ್ಟು ಇದರ ಅಧ್ಯಕ್ಷರಾದ ನವೀನ್ ದೇವಾಡಿಗ, ಕೃಷ್ಣ ದಾಸ್ ಶೆಣೈ ಸಮಿತಿಯ ಸದಸ್ಯರಾದ ಶೋಭಾ ಭಾಸ್ಕರ್,ಕೃಷ್ಣಪ್ಪ ಶೆಟ್ಟಿ, ದಿನೇಶ್ ಕುಂದರ್, ಲೋಕೇಶ್ ಸುರೇಶ್ ಹೆಗ್ಡೆ ಸರ್ವ ಸಮಿತಿಯ ಸರ್ವ ಸದಸ್ಯರು ಊರ ಪರವೂರ ಭಕ್ತಾಧಿಗಳು ಭಾಗವಹಿಸಿದರು.
ವರದಿ : ಅರುಣ ಭಟ್ ಕಾರ್ಕಳ

More Stories
ಶ್ರೀ ಶಿರಡಿ ಸಾಯಿಬಾಬಾ ಮಂದಿರ ವರ್ಧಂತಿ ಉತ್ಸವ
ಕಾರ್ಕಳ ಗುತ್ತುಕರೆಯಲ್ಲಿ ನೇಮೋತ್ಸವ
U 15ರ ಭಾರತ ತಂಡದಲ್ಲಿ ಶಗುನ್ ಎಸ್ ವರ್ಮ ಹೆಗ್ಡೆ