September 4, 2025

ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಬೆಟ್ಟು 40 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಕಾರ್ಕಳ : ,ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಬೆಟ್ಟು ಇದರ, 40 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ದ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿAದ ವಿವಿಧ ಚೆಂಡೆ, ನಾಸಿಕ ಬ್ಯಾಂಡ್,ಹುಲಿವೇಷ ಕುಣಿತ, ಭಜನಾ ತಂಡಗಳಿAದ ಕುಣಿತ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ದಿನಾಂಕ 31 ರವಿವಾರ ದಂದು ಸಂಪನ್ನಗೊAಡಿತು, ಗಣೇಶೋತ್ಸವ ಸಮಿತಿ ಕಾಬೆಟ್ಟು ಇದರ ಅಧ್ಯಕ್ಷರಾದ ನವೀನ್ ದೇವಾಡಿಗ, ಸಮಿತಿಯ ಸದಸ್ಯರಾದ ಶೋಭಾ ಭಾಸ್ಕರ್,ಕೃಷ್ಣಪ್ಪ ಶೆಟ್ಟಿ, ದಿನೇಶ್ ಕುಂದರ್, ಲೋಕೇಶ್ ಸುರೇಶ್ ಹೆಗ್ಡೆ, ಕೃಷ್ಣರಾಜ್ ಹೆಗ್ಡೆ,ಹಾಗೂ ಸರ್ವ ಸಮಿತಿಯ ಸರ್ವ ಸದಸ್ಯರು ಊರ ಪರವೂರ ಭಕ್ತಾಧಿಗಳು ಭಾಗವಹಿಸಿದರು.
ವರದಿ : ಅರುಣ ಭಟ್ ಕಾರ್ಕಳ

About The Author

error: Content is protected !!