ಭಟ್ಕಳ: ವಿಶ್ವಪ್ರಸಿದ್ಧ ಮುರುಡೇಶ್ವರದಲ್ಲಿ ಹೈದರಾಬಾದ್ ಮೂಲದ ಪ್ರವಾಸಿಗನೊಬ್ಬ ಕಳೆದುಕೊಂಡಿದ್ದ 48,190 ನಗದು ಹೊಂದಿದ ಬ್ಯಾಗ್‌ನ್ನು ಸ್ಥಳೀಯ ಯುವಕನೊಬ್ಬ ಪ್ರಾಮಾಣಿಕತೆಯಿಂದ ಹಿಂತಿರುಗಿಸಿದ ಘಟನೆ ಶ್ಲಾಘನೀಯವಾಗಿದೆ. ಪ್ರವಾಸಿಗನು ದೇವಸ್ಥಾನದ ಬಳಿ...
ಸಿದ್ದಾಪುರ : ಸುಲಭದ ಕೆಲಸಕ್ಕೇನು ಜಗತ್ತೇ ನಿಂತಿರುತ್ತದೆ. ಆದರೆ ಸವಾಲಿನ ಕೆಲಸಕ್ಕೆ ಹೆಗಲು ಕೊಡುವವರಿಗಾಗಿ ಇತಿಹಾಸ ಕಾಯುತ್ತಿರುತ್ತದೆ! ಅನಾಥರನ್ನು ರಕ್ಷಿಸಿ ಸಲಹುವ ಕ್ಷೇತ್ರದಲ್ಲಿ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಜನರನ್ನು...
ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಜರುಗಿದ ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ ಉಡುಪಿ ಕಾರ್ಯಕ್ರಮದಲ್ಲಿ ಸುಮಾರು 50 ಬಿಸಿಎ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು, ವಿದ್ಯಾರ್ಥಿಗಳು ತಮ್ಮ...
ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದಲ್ಲಿ ವೇದಮೂರ್ತಿ ಶ್ರೀಯುತ ವಿನಾಯಕ ಸುಬ್ರಾಯ ಭಟ್ ಮತ್ತೀಹಳ್ಳಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ...
ಮುರ್ಡೇಶ್ವರ : ದಿನಾಂಕ 26.09.2025 ಶುಕ್ರವಾರದಂದು ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ್ ರೋಶನಿ ಆಡಿಟೋರಿಯಂ ನಲ್ಲಿ ಸಪ್ತಮಿ ಮಾತಾ ಸರಸ್ವತಿಯ ಸ್ಥಾಪನಾ ದಿನ ಶಾರದಾ ಪೂಜೆ...
ಶಿರಸಿ: ಸರ್ಕಾರದ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಅನಧೀಕೃತವಾಗಿ ಅರಣ್ಯೇತರ ಚಟುವಟಿಕೆಗೆ ಸ್ವಾಧೀನ ಪಡಿಸಿಕೊಂಡಿರುವ ಅರಣ್ಯ ಭೂಮಿಯನ್ನ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮತ್ತು ಸ್ವಾದೀನಕ್ಕೆ ಒಳಪಡಿಸಲು ಸುಪ್ರೀಂ ಕೊರ್ಟನ...
ಕಿಕ್ಕೇರಿ ; ಮೈಸೂರು ಅರಸೀಕೆರೆ ಮುಖ್ಯರಸ್ತೆಯ ಕಿಕ್ಕೇರಿ ಭಾಗದಲ್ಲಿ ರಸ್ತೆ ಗುಂಡಿಗಳಿAದ ವಾಹನ ಸವಾರರು ಹಾಗೂ ಪಾದಚಾರಿಗಳು ದೀರ್ಘಕಾಲದಿಂದ ತೊಂದರೆ ಅನುಭವಿಸುತ್ತಿದ್ದರು. ಮಳೆಗಾಲದಲ್ಲಿ ಗುಂಡಿಗಳು ನೀರಿನಿಂದ ತುಂಬಿ...
ಹೊನ್ನಾವರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಇಟ್ಟುಕೊಂಡಿದ್ದಾಗ ಪೊಲೀಸರು ದಾಳಿ ನಡೆಸಿ ಇರ್ವರು ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಸಂಭವಿಸಿದೆ. ಪಟ್ಟಣ...
ಭಟ್ಕಳ : ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾಗಿ 15 ವರ್ಷಗಳ ಕಾಲ ಕಾರ್ಯನಿರ್ವಹಿಸಿ , ಕೊಪ್ಪ ಗ್ರಾಮ ಪಂಚಾಯತಿಗೆ ವರ್ಗಾವಣೆಗೊಂಡ ಮಹೇಶ...
ಹೊನ್ನಾವರ: ಸಂಘದ ಅಧ್ಯಕ್ಷ ವಿ.ಕೆ.ವಿಶಾಲ ಕಳೆದ ವರ್ಷ ಸಂಘದ ಸದಸ್ಯರ ಸಂಖ್ಯೆ 822 ಇದ್ದು, ಶೇರು ಬಂಡವಾಳ ಕಳೆದ ಅವಧಿಯಲ್ಲಿ 61,41, 361 ರೂಪಾಯಿ ಇದ್ದು ವರದಿ...
