September 11, 2025

ಭಟ್ಕಳ ; ಅಳ್ವೆಕೋಡಿ ಬಂದರಿನಿAದ ಬುಧವಾರ ಮೀನುಗಾರಿಕೆಗೆ ತೆರಳಿದ ಸಾಂಪ್ರದಾಯಿಕ ನಾಡದೋಣಿಯೊಂದು ಸಮುದ್ರದ ಅಲೆಗೆ ಸಿಲುಕಿ ಮುಳುಗಿದ್ದು, ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಬುಧವಾರ ಮದ್ಯಾಹ್ನ 6 ಮೀನುಗಾರರು...

ಹೊನ್ನಾವರ : ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ನಡೆದ ರಾಜ್ಯಮಟ್ಟ ದ ಯೋಗಾಸನ ಸ್ಪರ್ಧೆಯಲ್ಲಿ ಹೊನ್ನಾವರದ ಯೋಗ ಗುರು ರಾಜೇಶ್ವರಿ ಹೆಗಡೆ ನೇತೃತ್ವದಲ್ಲಿ ಚೈತನ್ಯ ವಿಕಾಸನ ಯೋಗ ಕೇಂದ್ರದ...

ಹೊನ್ನಾವರ; ಕೃಷಿ ಮತ್ತು ಕುಡಿಯುವ ನೀರಿಗೆ ಶರಾವತಿ ನದಿಯನ್ನು ಅವಲಂಬಿಸಿರುವ ತಾಲ್ಲೂಕಿನ ಸಾವಿರಾರು ಜನರು ನಗರದಲ್ಲಿ ಒಂದೆಡೆ ಸೇರಿ ಶರಾವತಿ ಪಂಪ್ ಸ್ಟೋರೆಜ್ ವಿದ್ಯುತ ನಿರ್ಮಾಣದ ವಿರುದ್ಧ...

ಕುಮಟಾ ; ಚಾತುರ್ಮಾಸ್ಯ ಎಂಬುದು ಒಂದು ವೃತ್ತ. ಆಷಾಢ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಶುಕ್ಲ ಪಕ್ಷದ ದಶಮಿಯವರೆಗೆ ನಾಲ್ಕು ಮಾಸಗಳ ಕಾಲ ಆಚರಿಸುವ ಕಾರಣ ಈ...

error: Content is protected !!