ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯ ವಿಜಯವಾಣಿ ಪತ್ರಿಕೆಯ ಪತ್ರಕರ್ತರಾದ ಶ್ರೀಯುತ ಬಲರಾಮು ರವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಲಭಿಸಿದ ಹಿನ್ನೆಲೆ ಇಂದು ಅವರ ನಿವಾಸದಲ್ಲಿ ಕಿಕ್ಕೇರಿಯ ಜೆ.ಡಿ.ಎಸ್ ಪಕ್ಷದ ಮುಖಂಡರು ಸನ್ಮಾನಿಸಿ ಶುಭಹಾರೈಸಿದ್ರು..
ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್, ಟಿ.ಎ.ಪಿ.ಎಂ.ಎಸ್ ನಿರ್ದೇಶಕ ಮಧು ಮಾತನಾಡಿ ನಮ್ಮ ಕಿಕ್ಕೇರಿಯ ಹಿರಿಯ ಪತ್ರಕರ್ತರಾದ ಬಲರಾಮು ರವರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನೈಜತೆ ಸುದ್ದಿಗಳ ಬಗ್ಗೆ ವರದಿ ಮಾಡುತ್ತಾ ಬಂದಿದ್ದು ಪತ್ರಿಕಾ ರಂಗದಲ್ಲಿ ವರದಿಗಾರು ಇಂದಿಗೂ ಪ್ರಾಮಾಣಿಕ-ನಿಷ್ಠೆ ನಿರ್ಭೆಡೆಯಿಂದ ವರದಿಗಳನ್ನು ಮಾಡುತ್ತಾ ಸಮಾದ ಕುಂದು ಕೊರತೆಗಳ ಬಗ್ಗೆ ವರದಿಮಾಡಿ ಎಚ್ಚರಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿ ಅಂತಹ ಪ್ರಮಾಣಿಕ ಪತ್ರಕರ್ತರಾದ ಬಲರಾಮು ರವರಿಗೆ ವಿಜಯವಾಣಿ ಪತ್ರಿಕೆಯ ವರದಿಗಳನ್ನು ಗುರುತಿಸಿ ಕಾರ್ತನಿರತ ಪತ್ರಕರ್ತರ ಸಂಘದ ಪತ್ರಕರ್ತರ ಸಮ್ಮೇಳದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದ್ರು..
ಸನ್ಮಾನ ಸ್ಪೀಕರಿಸಿ ಪತ್ರಕರ್ತ ಬಲರಾಮು ಮಾತನಾಡಿ ವಿಜಯವಾಣಿ ಪತ್ರಿಯಲ್ಲಿ ನನ್ನ ಸುದ್ದಿಗಳನ್ನು ಗುರುತಿಸಿ ಕಾರ್ಯನಿರತ ಪತ್ರಕರ್ತರ ಸಂಘವು ನೀಡಿದ ರಾಜ್ಯ ಪ್ರಶಸ್ತಿಗೆ ಸಂತಸ ತಂದಿದೆ ಆಗೇಯೇ ನಮ್ಮ ಕಿಕ್ಕೇರಿ ಸುತ್ತಾಮುತ್ತಿಲ ಅನೇಕ ಮಕ್ಕಳು ಪಧಿವಿ ವಿದ್ಯಾಭ್ಯಾಸಕ್ಕೆ ಕೆ ಆರ್ ಪೇಟೆ, ಚನ್ನರಾಯಪಟ್ಟಣ ಕಡೆಗೆ ಹೋಗಬೇಕಾದ ಪರಿಸ್ಥಿತಿ ಇದೆ ನಮ್ಮ ಕಿಕ್ಕೇರಿಯಲ್ಲೇ ಒಂದು ಪಧವಿ ಕಾಲೇಜು ತಂದರೆ ಎಲ್ಲಾ ಮಕ್ಕಳಿಗೆ ಅನುಕೋಲವಾಗುವುದು ಕೊಡಲೇ ಸ್ಥಳಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇತ್ತ ಗಮನ ಹರಿಸುವಂತೆ ತಿಳಿಸಿದ್ರು..
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಕಿಕ್ಕೇರಿ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ್ರು, ಉಪಾದ್ಯಕ್ಷ ಮಿಲ್ ಬಾಲಚಂದ್ರು, ಟಿ.ಎ.ಪಿ.ಎಂ.ಎಸ್ ನಿರ್ದೇಶಕ ಮಧು, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಐಕನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆಶೋಕ್, ಆನೆಗೊಳ ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷ ಕಡಹೆಮ್ಮಿಗೆ ರಮೇಶ್, ಮುಖಂಡರಾದ ಚಿನ್ನೇನಹಳ್ಳಿ ಕಾಂತರಾಜು, ಉದ್ಯಮಿ ಜಯಸ್ವಾಮಿ, ಪತ್ರಕರ್ತ ಕಿಕ್ಕೇರಿ ಶಂಭು ಸೇರಿದಂತೆ ಮತ್ತಿತ್ತರು ಇದ್ದರು…
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

More Stories
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು ..
ವಿದ್ಯಾರ್ಥಿಗಳು ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಅಮ್ಮ ರಾಮಚಂದ್ರ ಕರೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ಕೇವಲ ಅಂಕವೀರರನ್ನಾಗಿ ರೂಪಿಸದೆ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಉತ್ತಮವಾದ ಸಂಸ್ಕಾರ ನೀಡಿ ಭವಿಷ್ಯದ ನಾಗರೀಕರನ್ನಾಗಿ ಸಜ್ಜುಗೊಳಿಸಬೇಕು. ಡಾ.ಪಿ. ಹರೀಶ್ ಕರೆ.