November 19, 2025

ಅಂಕಿತಾ ಶ್ರೀಧರ ಭಟ್, ಸಿ.ಎ ಪರೀಕ್ಷೆ ತೆರ್ಗಡೆ

ಹೊನ್ನಾವರ: ತಾಲೂಕಿನ ಹೊಸಾಕುಳಿಯ ಅಂಕಿತಾ ಶ್ರೀಧರ ಭಟ್ ಪ್ರಥಮ ಪ್ರಯತ್ನದಲ್ಲಿಯೇ ಸಿ.ಎ ಪರೀಕ್ಷೆ ತೆರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

About The Author

error: Content is protected !!