ಹೊನ್ನಾವರ : ಶ್ರೀ ಸತ್ಯಸಾಯಿ ಕಲಿಕಾ ಪರಮೇಶ್ವರಿ ವಿದ್ಯಾಸಂಸ್ಥೆ ಅರೆಅಂಗಡಿ ಇಲಿಯಲ್ಲಿ ದಿನಾಂಕ 23-11-2025 ರವಿವಾರದಂದು ಬಾಬಾರವರ ಜನ್ಮ ಶತಮಾನೋತ್ಸವವನ್ನು ಅತ್ಯಂತ ವಿಜ್ರಂಭಣೆಯಿAದ ಆಚರಿಸಲಾಯಿತು. ಸರ್ವಾಲಂಕೃತಗೊAಡ ಈ ವಿದ್ಯಾ ಸಂಸ್ಥೆಯ ಸಂಭ್ರಮಾಚರಣೆಯಲ್ಲಿ ಅನೇಕ ಮಹನೀಯರು ಪಾಲ್ಗೊಂಡಿದ್ದು ಶೈಕ್ಷಣಿಕ ಮಾರ್ಗದರ್ಶಕರಾದಂತಹ ಎಸ್ ಜೇ ಕೈರನ್ನ ಅವರು ಮಾತನಾಡಿ ಖಿhe eಟಿಜ oಜಿ eಜuಛಿಚಿಣioಟಿ is ಛಿhಚಿಡಿಚಿಛಿಣeಡಿ ಎಂಬ ಶ್ರೀ ಸತ್ಯ ಸಾಯಿ ಬಾಬಾ ರವರ ವಿಚಾರಧಾರೆ ಅಡಿಯಲ್ಲಿ ತಮ್ಮ ಅಮೂಲ್ಯ ನುಡಿಗಳ ನ್ನಾಡಿದರು. ¾ಲಿಭಟ್ಕಳದ ಭಾಸ್ಕರ್ ನಾಯಕ್ ರವರು ಮಾತನಾಡಿ ಶ್ರೀ ಸತ್ಯಸಾಯಿ ಬಾಬಾರವರ ಪವಾಡಗಳನ್ನು ಕುರಿತು ಮಕ್ಕಳಿಗೆ ತಿಳಿಸಿದರು. ಈ ಸುಸಂದರ್ಭದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು.
ವಿದ್ಯಾರ್ಥಿಗಳು ಶ್ರೀ ಸತ್ಯಸಾಯಿ ಬಾಬಾ ಅಷ್ಟೋತ್ತರವನ್ನು ಪಠಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಸಿಹಿ ವಿತರಣೆಯೊಂದಿಗೆ ಸತ್ಯ ಸಾಯಿಬಾಬಾರವರ ಜನ್ಮ ಶತಮಾನೋತ್ಸವ ಎಲ್ಲರ ಸಹಕಾರದೊಂದಿಗೆ ಅತ್ಯಂತ ವಿಜ್ರಂಭಣೆಯಿAದ ಸಂಪನ್ನಗೊAಡಿತು.

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ