ಮಂಕಿ ಪ.ಪಂ ಚುನಾವಣಾ ಫಲಿತಾಂಶ ಪ್ರಕಟ
ಪ.ಪಂ. ಘೋಷಣೆಯಾಗಿ 4 ವರ್ಷದ ನಂತರ ನಡೆದ ಫಲಿತಾಂಶ
ಬಿಜೆಪಿ ಅಭ್ಯರ್ಥಿಗಳು ಜಯ 12
ಕಾಂಗ್ರೇಸ್ ಅಭ್ಯರ್ಥಿಗಳು ಜಯ 09
ಬಿಜೆಪಿ ಕಾರ್ಯಕರ್ತರಿಂದ ಹೊನ್ನಾವರ ಶರಾವತಿ ವೃತ್ತದಲ್ಲಿ ಸಂಭ್ರಮಾಚರಣೆ
ಸಚೀವ ಮಂಕಾಳ ವೈದ್ಯರಿಗೆ ಹಿನ್ನೆಡೆ
ಮಾಜಿ ಸಚಿವ ಶಿವಾನಂದ ನಾಯ್ಕ ಮೇಲುಗೈ
ವಾರ್ಡವಾರು ವಿಜೇತರಾದವರು
ಮಡಿ 1ನೇವಾರ್ಡ್: ಜ್ಯೋತಿ ಸತೀಶ ಖಾರ್ವಿ ( ಬಿಜೆಪಿ)
ದೇವರಗದ್ದೆ 407
2ನೇವಾರ್ಡ್: ಮೀನಾಕ್ಷಿ ಕೃಷ್ಣ ಹಸ್ಲರ (ಬಿಜೆಪಿ),297
ಹಳೇಮಠ 3ನೇವಾರ್ಡ್: ಆನಂದ ಗಣಪತಿ ನಾಯ್ಕ ( ಬಿಜೆಪಿ) 276
ನವಾಯತಕೇರಿ 4ನೇವಾರ್ಡ್: ರೇಷ್ಮಾ ಫರ್ನಾಂಡೀಸ್ ( ಕಾಂಗ್ರೆಸ್),
ಕಟ್ಟೆಅಂಗಡಿ 5ನೇವಾರ್ಡ್: ಮಹಮ್ಮದ್ ಸಿದ್ದಿಕ್ ಹಸನ್ ಬಾಪು (ಕಾಂಗ್ರೆಸ್),
ನಾಖುದಾಮೊಹಲ್ಲಾ 6ನೇವಾರ್ಡ್: ರಹಮತುಲ್ಲಾ ಬೊಟ್ಲೇರ (ಕಾಂಗ್ರೆಸ್),435
ಬಣಸಾಲೆ 7ನೇವಾರ್ಡ ಸವಿತಾ ಮಲ್ಲಯ್ಯ ನಾಯ್ಕ (ಬಿಜೆಪಿ),220 ದಾಸನಮಕ್ಕಿ,
8ನೇವಾರ್ಡ್: ಪೀಟರ ಎಸ್.ರೊಡ್ರಗೀಸ್ (ಬಿಜೆಪಿ)287
ಹೊಸಹಿತ್ಲ 9ನೇವಾರ್ಡ್: ಗೀತಾ ರಮಾಕಾಂತ ಹರಿಕಂತ್ರ (ಬಿಜೆಪಿ) 472
ದೊಡ್ಡಗುಂದ 10ನೇವಾರ್ಡ ಗಜಾನನ ಬಾಲಯ್ಯ ನಾಯ್ಕ (ಕಾಂಗ್ರೇಸ್) 376
ಗುಳದಕೇರಿ1-11ನೇ ಸತೀಶ ದೇವಪ್ಪ ನಾಯ್ಕ (ಬಿಜೆಪಿ) 282
ಗುಳದಕೇರಿ2- 12ನೇವಾರ್ಡ್: ಸಂಜೀವ ಗಂಗಾಧರ ನಾಯ್ಕ (ಕಾಂಗ್ರೆಸ್), 272
ಚಿತ್ತಾರ 13ನೇವಾರ್ಡ್ : ರೇಖಾ ಗಿರೀಶ ನಾಯ್ಕ (ಬಿಜೆಪಿ)548
ಗಂಜಿಗೇರಿ 14ನೇವಾರ್ಡ್: ನೇತ್ರಾವತಿ ಈಶ್ವರ ಗೌಡ (ಬಿಜೆಪಿ) 223
ಸಾರಸ್ವತಕೇರಿ 15ನೇವಾರ್ಡ್: ರವಿ ಉಮೇಶ ನಾಯ್ಕ (ಬಿಜೆಪಿ), 592
16ನೇ ವಾರ್ಡ್: ಉಲ್ಲಾಸ ಅಂಗದ ನಾಯ್ಕ (ಕಾಂಗ್ರೆಸ್), 155 :
ತಾಳಮಕ್ಕಿ 17ನೇವಾರ್ಡ್: ಉಷಾ ಕೃಷ್ಣ ನಾಯ್ಕ (ಕಾಂಗ್ರೆಸ್), 397
18ನೇವಾರ್ಡ್: ವಿಜಯಾ ಮೋಹನ ನಾಯ್ಕ (ಬಿಜೆಪಿ)
ಕೊಪ್ಪದಮಕ್ಕಿ 388
19ನೇವಾರ್ಡ್: ವಿನಾಯಕ ಮೊಗೇರ (ಕಾಂಗ್ರೆಸ್), 299
20ನೇವಾರ್ಡ್: ಸವಿತಾ ಹನುಮಂತ ನಾಯ್ಕ (ಬಿಜೆಪಿ) 344
ವರದಿ : ವಿಶ್ವನಾಥ ಸಾಲ್ಕೋಡ್

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ