ಕೃಷ್ಣರಾಜಪೇಟೆ : ತಾಲ್ಲೂಕಿನ ಗಡಿ ಭಾಗವಾದ ಅಂಚೇ ಬೀರನಹಳ್ಳಿ ಗ್ರಾಮದಲ್ಲಿ ಗ್ರಾಮದ ಹಿರಿಯ ಮುಖಂಡರು ಮತ್ತು ಯುವಕರುಗಳು ಇಂದು ಶ್ರೀ ರಾಮ ನಮವಿಯನ್ನು ಆಯೋಜನೆ ಮಾಡಿದ್ರು ಶ್ರೀ ರಾಮನ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾಧ ವಿನಿಯೋಗ ನೆಡೆಸಿದ್ರು ಅಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸಾವಾರರಿಗೆ ಮಜ್ಜಿಗೆ ಮತ್ತು ಪಾನಕ ನೀಡಿವ ಮೂಲಕ ಶ್ರೀ ರಾಮನಮವಿ ಯನ್ನು ಆಚರಣೆ ಮಾಡಿದರು
ಈ ಸಂದರ್ಭದಲ್ಲಿ ಅಂಚೇ ಬೀರನಹಳ್ಳಿ ಗ್ರಾಮದ ಮುಖಂಡರಾದ ಡಿ ವಿಶ್ವನಾಥ್, ಧರ್ಮರಾಜ್, ಸ್ವಾಮಿ, ಜಗದೀಶ್, ಚೇತನ್, ಚಂದನ್, ಸಂತೋಷ್, ಗಣೇಶ್, ಪಟೇಲ್ ಗಿರಿ, ಪ್ರಾಕಾಶ್, ನಾಗೇಂದ್ರ, ಪ್ರದೀಪ್, ದರ್ಶನ್, ಅಶ್ವತ್, ಬಾಲರಾಜು, ಕೃಷ್ಣ ಸೇರಿದಂತೆ ಮತ್ತಿತ್ತರರು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

More Stories
ಸಾವಿರ ವರ್ಷಗಳ ಅಳಿವಿನ ಅಂಚಿನಲ್ಲಿದ್ದ ಶ್ರೀ ಮಂಟಿ ಈಶ್ವರ ದೇವಾಲಯವನ್ನು ನೂತನವಾಗಿ ನಿರ್ಮಿಸಲು ಮುಂದಾದ ಬೆಂಗಳೂರಿನ ಶ್ರೀ ಶಂಖು ಕರ್ಣ ಚಾರಿಟಬಲ್ ಟ್ರಸ್ಟ್
ಶ್ರೀ ಪಂಚಭೊತೇಶ್ವರ ಸುಕ್ಷೇತ್ರ ದೇವಾಲಯದ ಮಂಠದಲ್ಲಿ ಮಕ್ಕಳಗೆ ಸಂಸ್ಕಾರ ಜ್ಞಾನ ಶಿಭಿರ
ವಿಜಯವಾಣಿ ಪತ್ರಕರ್ತನಿಗೆ ಜೆಡಿಎಸ್ ಮುಖಂಡರಿಂದ ಸನ್ಮಾನ