ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ಇತ್ತಿಚೀಗೆ ಸರಣಿ ಅಂಗಡಿ ಕಳ್ಳತನ, ಹಾಗೂ ಅನೈತಿಕ ಚಟುವಟಿಕೆ ಕಡಿವಾಣ ಹಾಕಲು, ಅರೇಅಂಗಡಿಯ ಕರಿಕಾನ ಪರಮೇಶ್ವರಿ ಕಮಾನಿನ ಮಂಭಾಗದಲ್ಲಿ ನಾಲ್ಕು ಕಡೆ ಸುತ್ತಮುತ್ತಲ ಪ್ರದೇಶದಲ್ಲಿ ಸ್ಪಷ್ಟ ಕಾಣುವಂತೆ ಸಿಸಿ ಕ್ಯಾಮರ ಅಳವಡಿಸುವಂತೆ ಸಾಮಾಜಿಕ ಕಾರ್ಯಕರ್ತ ಮಣಿಕಂಠ ಶೆಟ್ಟಿ ಸ್ಥಳಿಯ ಹೊಸಾಕುಳಿ ಗ್ರಾ.ಪಂ. ಮನವಿ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ವರದಿ: ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಉಪ್ಪೋನಿಯ ಶ್ರೀ ನಾಗಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಧಿಕ ಮಾಸದ ಪುಣ್ಯೋತ್ಸವ: ವನದುರ್ಗ ಹೋಮ ಮತ್ತು ಜಪ ಕಾರ್ಯಕ್ರಮ
ಅಳ್ಳಂಕಿ ಕಾಲೇಜಿನಲ್ಲಿ ಡಾ. ಜಿ.ಎಸ್. ಹೆಗಡೆಯವರಿಗೆ ಆತ್ಮೀಯ ಬೀಳ್ಕೊಡುಗೆ
ಪ್ರಶಾಂತ್ ಹೆಗಡೆ ಮೂಡಲಮನೆ ಅವರ 5 ಕೃತಿಗಳ ಲೋಕಾರ್ಪಣೆ