March 4, 2026

ಸಂಪೂರ್ಣ ರಾಮಾಯಣ ಕೀರ್ತನಾ ಸಪ್ತಾಹ

ಶಿರಸಿ: ನಗರದ ಯೋಗಮಂದಿರದಲ್ಲಿ
ಹರಿದಾಸರತ್ನ ನಾರಾಯಣ ದಾಸರಿಂದ ರವಿವಾರದಿಂದ ಫೆ.೭ ಶನಿವಾರದ ವರೆಗೆ ಪ್ರತಿದಿನ ಸಂಜೆ 4 ರಿಂದ 6ಗಂಟೆಯ ವರೆಗೆ
ಸಂಪೂರ್ಣ ರಾಮಾಯಣ ಕೀರ್ತನಾ ಸಪ್ತಾಹ ಆರಂಭವಾಗಿದೆ. ತಬಲಾದಲ್ಲಿ ರಾಮದಾಸ ಭಟ್ಟ, ಹಾರ್ಮೋನಿಯಂದಲ್ಲಿ ಚೇತನಾ ಹೆಗಡೆ ಸಹಕರಿಸುತ್ತಿದ್ದಾರೆ. ಈ ಸತ್ಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೆಚ್ಚಿನ ‌ಸಂಖ್ಯೆಯಲ್ಲಿ ಭಾಗವಹಿಸಲು
ಯೋಗಮಂದಿರದ ಪ್ರಕಟಣೆ ತಿಳಿಸಿದೆ.

About The Author

error: Content is protected !!