ಶಿರಸಿ: ನಗರದ ಯೋಗಮಂದಿರದಲ್ಲಿ
ಹರಿದಾಸರತ್ನ ನಾರಾಯಣ ದಾಸರಿಂದ ರವಿವಾರದಿಂದ ಫೆ.೭ ಶನಿವಾರದ ವರೆಗೆ ಪ್ರತಿದಿನ ಸಂಜೆ 4 ರಿಂದ 6ಗಂಟೆಯ ವರೆಗೆ
ಸಂಪೂರ್ಣ ರಾಮಾಯಣ ಕೀರ್ತನಾ ಸಪ್ತಾಹ ಆರಂಭವಾಗಿದೆ. ತಬಲಾದಲ್ಲಿ ರಾಮದಾಸ ಭಟ್ಟ, ಹಾರ್ಮೋನಿಯಂದಲ್ಲಿ ಚೇತನಾ ಹೆಗಡೆ ಸಹಕರಿಸುತ್ತಿದ್ದಾರೆ. ಈ ಸತ್ಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು
ಯೋಗಮಂದಿರದ ಪ್ರಕಟಣೆ ತಿಳಿಸಿದೆ.


More Stories
ಡಿ.20ಕ್ಕೆ ಬೆಂಗಳೂರಿನಲ್ಲಿ ಹವ್ಯಕ ಮಹಿಳಾ ಸಮಾವೇಶ; 83 ಮಹಿಳಾ ವೇದಿಕೆಗಳ ಸ್ಥಾಪನೆಗೆ ಮಹಾಸಭೆ ನಿರ್ಧಾರ: ಡಾ. ಗಿರಿಧರ ಕಜೆ
ವಿಜಯನಗರ ಜಿಲ್ಲೆಯ ಮನೆಮನೆಗೆ ತಲುಪಲಿದೆ ಗೀತಾ ಸಂದೇಶ: ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಬೃಹತ್ ಅಭಿಯಾನ
ರೊಟೇರಿಯನ್ ಮ್ಯುಸಿಷಿಯನ್ ಐಡಲ್: ಅರುಣ್ ನಾಯಕ್ ಹಾಗೂ ರಾಘವೇಂದ್ರ ಸಕಲಾತಿ ಸಾಧನೆ