April 15, 2026

ಭಟ್ಕಳ ನಿವೃತ್ತ ಸರಕಾರಿ ನೌಕರರ ಸಂಘಕ್ಕೆ ಕೆ ಆರ್ ನಾಯ್ಕ ಅಧ್ಯಕ್ಷರಾಗಿ ಆಯ್ಕೆ


ಭಟ್ಕಳ: ದಿನಾಂಕ 11.04.2026 ರಂದು ಭಟ್ಕಳ ತಾಲೂಕು ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘ, ಭಟ್ಕಳ ಶಾಖೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2026ರಿಂದ 2031ರವರೆಗೆ ಅವಧಿಗೆ ಹೊಸ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಸಭೆಯ ಆರಂಭದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಶ್ರೀ ಜಿ.ಎನ್. ನಾಯ್ಕ ಸ್ವಾಗತಿಸಿದರು.
ಆಯ್ಕೆಯಾದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:
ಅಧ್ಯಕ್ಷರು: ಶ್ರೀ ಕೆ.ಆರ್. ನಾಯ್ಕ
ಗೌರವ ಅಧ್ಯಕ್ಷರು: ಶ್ರೀಮತಿ ಮೆಹಬೂಬಿ ಬಿ. ಪಟೇಲ್
ಉಪಾಧ್ಯಕ್ಷರು:
ಶ್ರೀ ಬಿ.ಐ. ಶೇಖ್
ಶ್ರೀ ಎಂ.ಕೆ. ನಾಯ್ಕ
ಪ್ರಧಾನ ಕಾರ್ಯದರ್ಶಿ: ಶ್ರೀ ಜಿ.ಎನ್. ನಾಯ್ಕ
ಜಂಟಿ ಕಾರ್ಯದರ್ಶಿಗಳು:
ಶ್ರೀ ಗುರುದತ್ತ ಶೇಟ್
ಶ್ರೀಮತಿ ಕೆ. ಮಾಲತಿ
ಕೋಶಾಧ್ಯಕ್ಷರು:
ಶ್ರೀ ಎನ್.ಆರ್. ಗವಾಳಿ
ಶ್ರೀ ಆರ್.ಡಿ. ನಾಯ್ಕ
ಲೆಕ್ಕ ಪರಿಶೋಧಕರು:
ಶ್ರೀ ಶಂಭು ಎಚ್. ಗೌಡ
ಶ್ರೀ ವಾಮನ ಪಾವಸ್ಕರ
ಸಂಘಟನಾ ಕಾರ್ಯದರ್ಶಿಗಳು:
ಶ್ರೀ ಜಕ್ರಿಯ ಡಿ. ಸಾಹೇಬ್
ಶ್ರೀ ದೇವಿದಾಸ ಕೆ. ನಾಯ್ಕ
ಸಾಂಸ್ಕೃತಿಕ ಕಾರ್ಯದರ್ಶಿಗಳು:
ಶ್ರೀಮತಿ ರೋಹಿಣಿ ವೆರ್ಣೇಕರ
ಶ್ರೀಮತಿ ಸುಶೀಲಾ ವಾಜಂತ್ರಿ
ಜಿಲ್ಲಾ/ರಾಜ್ಯ ಸಂಘದ ಸದಸ್ಯರು:
ಶ್ರೀ ಎ.ಎ. ಘನಿ
ಶ್ರೀ ನೀಲಕಂಠ ನಾಯ್ಕ
ಸಲಹಾ ಸಮಿತಿ ಸದಸ್ಯರು:
ಶ್ರೀ ಅಣ್ಣಪ್ಪ ಮೊಗೇರ
ಶ್ರೀಮತಿ ಪುಷ್ಪಾ ಜೆ. ನಾಯ್ಕ
ಶ್ರೀ ವಿ.ಡಿ. ಆಚಾರ್ಯ
ಶ್ರೀ ಎ.ಎನ್. ಶೆಟ್ಟಿ
ಶ್ರೀ ಶಂಕರ ಎಲ್. ನಾಯ್ಕ
ಕಾರ್ಯಕಾರಿ ಸದಸ್ಯರು:
ಶ್ರೀ ಜಿ.ಟಿ. ಭಟ್ಟ
ಶ್ರೀ ಎಸ್.ಜಿ. ಹೆಗಡೆ
ಶ್ರೀ ಜಿ.ಜಿ. ಹೆಗಡೆ
ಶ್ರೀ ಎಸ್.ಟಿ. ಗೊಂಡ
ಶ್ರೀಮತಿ ಮೋಹಿನಿ ಗೌಡ
ಕೊನೆಯಲ್ಲಿ ಶ್ರೀ ಜಿ.ಎನ್. ನಾಯ್ಕ ಅವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

About The Author

error: Content is protected !!