April 22, 2026

ಶ್ರೀ ವಿಶ್ವೇಶ್ವರ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶಂಕರ ಜಯಂತಿ ಆಚರಣೆ.

ಕಾರ್ಕಳ : ಶ್ರೀ ವಿಶ್ವೇಶ್ವರ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ ಶಂಕರ ಸಮಿತಿಯ ವತಿಯಿಂದ ನಡೆಯಿತು. ಶಂಕರ ಸಮಿತಿಯ ಅಧ್ಯಕ್ಷ ರು ಕೆ. ಮುರಳೀಧರ ಶರ್ಮ ನಿಟ್ಟೆ, ಉಪನ್ಯಾಸಕರು ಗಣೇಶ್ ಜಾಲ್ಸೂರು ಅಧ್ಯಾಪಕ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ, ಮತ್ತು ಸತೀಶ್ ಆಚಾರ್ಯ ಕಾರ್ಯದರ್ಶಿ, ಮುಂತಾದವರು ಭಾಗವಹಿಸಿದರು.

ವರದಿ : ಅರುಣ ಭಟ್ ಕಾರ್ಕಳ

About The Author

error: Content is protected !!