ಹೊನ್ನಾವರ: ತಾಲೂಕಾ ಒಕ್ಕಲಿಗರ ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಮಾವಿನಕುರ್ವಾದ ಕೃಷ್ಣ ಜಟ್ಟಿ ಗೌಡ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸಂಘದ ಗೌರವಾಧ್ಯಕ್ಷರಾಗಿ ಸದ್ಗುರು ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಹಾಗೂ ಪೋಷಕ ಸಮಿತಿ ಸದಸ್ಯರಾಗಿ ಗಣಪಯ್ಯ ರಾಮ ಗೌಡ (ಚಿತ್ತಾರ), ಶಂಕರ ಜಿ. ಗೌಡ (ಕೆರಮನೆ, ಹೆಸ್ಕಾಂ ಹೊನ್ನಾವರ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ನೂತನ ಪದಾಧಿಕಾರಿಗಳ ವಿವರ:
ಹುದ್ದೆ ಆಯ್ಕೆಯಾದ ಗಣ್ಯರು ಮತ್ತು ಊರು ಅಧ್ಯಕ್ಷರು ಕೃಷ್ಣ ಜಟ್ಟಿ ಗೌಡ, ಮಾವಿನಕುರ್ವಾ ಉಪಾಧ್ಯಕ್ಷರು ಮಹಾಬಲ ಗಣಪಯ್ಯ ಗೌಡ, ಹಕ್ಕಲಕೇರಿ ಪ್ರಧಾನ ಕಾರ್ಯದರ್ಶಿ ದಯಾನಂದ ನಾರಾಯಣ ಗೌಡ, ಮರಬಳ್ಳಿ ಸಹಕಾರ್ಯದರ್ಶಿ ಲಕ್ಷ್ಮೀಕಾಂತ ಕೆ. ಗೌಡ, ಹಸಿಮನೆ ಖಜಾಂಚಿ ಗಿರೀಶ ದೇವ ಗೌಡ, ನೆಲವಂಕಿ ಲೆಕ್ಕ ಪರಿವೀಕ್ಷಕರು ಮಾದೇವ ನಾರಾಯಣ ಗೌಡ, ಕೋಟ
ಆಡಳಿತ ಮಂಡಳಿಯ ನಿರ್ದೇಶಕರುಗಳು:
ಸಂಘದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಲು ಒಟ್ಟು 19 ಮಂದಿಯನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.

ತಿಮ್ಮಪ್ಪ ಗೋವಿಂದ ಗೌಡ, ಕಾಗಿನೂರು ಬಾಲಚಂದ್ರ ಗಣಪಯ್ಯ ಗೌಡ, ಮುಗಳಿ, ರಾಮಾ ನಾರಾಯಣ ಗೌಡ, ಇಡಗುಂಜಿ, ನಾರಾಯಣ ತಿಮ್ಮಪ್ಪ ಗೌಡ, ಮೋಳ್ಕೋಡ,ಅಣ್ಣಪ್ಪ ನರಸ ಗೌಡ, ಕೆಳಗಿನೂರು, ಗಣಪತಿ ಟಿ. ಗೌಡ, ಹೊಳ್ಳಾಕುಳಿ, ಚಂದ್ರಶೇಖರ ರಾಮ ಗೌಡ, ಕಳಸಿನಮೋಟೆ, ಗೋವಿಂದ ಅಮಕೂಸ ಗೌಡ, ಮಾಳಕೋಡ, ದಿನೇಶ ಹನ್ಮಂತ ಗೌಡ, ಬಾಳಗಟ್ಟಾ, ಕೇಶವ (ಶಂಭು) ತಿಮ್ಮಪ್ಪ ಗೌಡ, ಪಡುಕುಳಿ, ಹರೀಶ ತಿಮ್ಮಪ್ಪ ಗೌಡ, ಕೆರವಳ್ಳಿ, ಗಣಪತಿ ನಾಗಪ್ಪ ಗೌಡ, ಕಾನಗೋಡ, ಚಂದ್ರಹಾಸ ನಾಗಪ್ಪ ಗೌಡ, ಕಾಸರಕೋಡ, ಮಂಜುನಾಥ ಹನ್ಮಂತ ಗೌಡ, ಕೆಳಗಿನೂರು, ಧರ್ಮಾ ಗಣಪಯ್ಯ ಗೌಡ, ಹೊಸಪಟ್ಟಣ, ಮಾರುತಿ ಗಣಪಯ್ಯ ಗೌಡ, ದಬ್ಬೋಡ, ದಾಮೋಧರ ಸುಬ್ರಾಯ ಗೌಡ, ಮಾವಿನಕುರ್ವಾ, ಶ್ರೀಮತಿ ಅನಿತಾ ಮಾಬ್ಲೇಶ್ವರ ಗೌಡ, ಮುಗಳಿ, ಶ್ರೀಮತಿ ಮಾದೇವಿ ವಿಷ್ಣು ಗೌಡ, ಹೊಳ್ಳಾಕುಳಿ.
ನಾಮನಿರ್ದೇಶಿತ ನಿರ್ದೇಶಕರು:
- ಶ್ರೀಮತಿ ನೀಲಾ ಕೃಷ್ಣ ಗೌಡ, ನಾಜಗಾರ
- ಸುಬ್ರಾಯ ಎಂ. ಗೌಡ, ಚಿಪ್ಪಿಹಕ್ಕಲ
ತಾಲೂಕಿನಲ್ಲಿ ಒಕ್ಕಲಿಗ ಸಮಾಜವನ್ನು ಮತ್ತಷ್ಟು ಸಂಘಟಿಸುವ ಹಾಗೂ ಸಾಮುದಾಯಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಲಿದೆ ಎಂದು ಸಂಘದ ಪದಾಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.

More Stories
ನೀಲಗೋಡ ಯಕ್ಷಚೌಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಅಮವಾಸ್ಯೆ ವಿಶೇಷ ಪೂಜೆ: ಭಕ್ತರ ಕಷ್ಟ ಕಾರ್ಪಣ್ಯ ನೀಗಿಸುವ ಶಕ್ತಿ ಕ್ಷೇತ್ರ
ಶಿಕ್ಷಣದೊಂದಿಗೆ ಬದುಕಿನ ಕೌಶಲ್ಯ ಹಾಗೂ ವ್ಯವಹಾರವನ್ನು ಕಲಿಯುವುದು ಮುಖ್ಯ: ರೋ. ಡಾ. ಅನಂತಮೂರ್ತಿ ಶಾಸ್ತ್ರಿ
ಹೊನ್ನಾವರ ಅರ್ಬನ್ ಬ್ಯಾಂಕ್ನಿAದ “ಸಹಕಾರದಿಂದ ಸಮೃದ್ಧಿ” ಧ್ಯೇಯದೊಂದಿಗೆ ಹಣ್ಣು-ಹಂಪಲು ಗಿಡ ನೆಡುವ ವಿನೂತನ ಕಾರ್ಯಕ್ರಮ