September 10, 2026

Bhavanishankar Naik

ಶಿರಸಿ (ಉತ್ತರ ಕನ್ನಡ): ನಾಳೆಯ ಭವಿಷ್ಯವಾಗಬೇಕಿದ್ದ 11 ವರ್ಷದ ಪುಟಾಣಿ ಬಾಲಕ ರಕ್ಷಿತ್‌ಗೆ ಮಾರಕ ರೋಗ ಎದುರಾಗಿದ್ದು, ಆತನ ಜೀವ ಉಳಿಸಲು ಕುಟುಂಬಸ್ಥರು ದಾನಿಗಳ ನೆರವಿಗಾಗಿ ಕೈಚಾಚಿದ್ದಾರೆ....

ಮೊರಬ ಗ್ರಾಮದ ರೈತರ ಹೊಲಗಳಿಗೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಜತೆ ಖುದ್ದು ಭೇಟಿ ನೀಡಿದ ಸಚಿವರು ಕೂಡ್ಲಿಗಿಯನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಿಸಲು ಶಾಸಕರ...

ಹಸಿವನ್ನು ಕಟ್ಟಿದರೆ ಅನಾರೋಗ್ಯ; ಭಾವದ ಜಾಗೃತಿಯೇ ಉಪವಾಸ ಗೋಕರ್ಣದ ಅಶೋಕೆಯಲ್ಲಿ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆ ಗೋಕರ್ಣ: "ಹಸಿವನ್ನು ಕಟ್ಟುವುದು ಉಪವಾಸವಲ್ಲ. ಹಸಿವನ್ನು ಕಟ್ಟುವುದು ದೇಹದ ನೈಸರ್ಗಿಕ ವೇಗವನ್ನು...

ಪಟ್ಟಣದಲ್ಲಿ ಹಾಳಾದ ರಸ್ತೆ, ಚರಂಡಿ ದುರಸ್ತಿಗೆ ಆಗ್ರಹ ಸಂಪುಟದಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸಚಿವ ಸ್ಥಾನ ನೀಡಲು ಒತ್ತಾಯ ಅಥಣಿ: ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಸಚಿವರಿಗೆ...

ಫಲಪಂಚಾಮೃತ ಅಭಿಷೇಕದೊಂದಿಗೆ ಸಮುದ್ರರಾಜನಿಗೆ ನಮನ ಸಲ್ಲಿಸಿದ ಪರ್ಷಿಯನ್ ಬೋಟ್ ಮಾಲೀಕರು ಬೋಟ್‌ಗಳ ಸುರಕ್ಷತೆ ಹಾಗೂ ಸಮೃದ್ಧ ಮೀನುಗಾರಿಕೆಗೆ ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದ ಸಂಘ ಭಟ್ಕಳ: ಎರಡು...

ಮುರ್ಡೇಶ್ವರ ನಾಕಾ ಬಳಿ ಮಧ್ಯರಾತ್ರಿ ಭೀಕರ ಘಟನೆ ಚಾಕುವಿನಿಂದ ಇರಿದು ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಭಟ್ಕಳ: ಮಧ್ಯರಾತ್ರಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಿ, ಸಾರ್ವಜನಿಕರ...

ಕಾರ್ಕಳದಲ್ಲಿ ಮಳೆ ಹಾನಿ ಪರಿಶೀಲನಾ ಸಭೆ: ವಿವಿಧ ಇಲಾಖಾಧಿಕಾರಿಗಳ ಜತೆ ಚರ್ಚೆ ಅಪಾಯಕಾರಿ ಮರ ತೆರವುಗೊಳಿಸದಿದ್ದರೆ ಆಯಾ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್: ಶಾಸಕ ಸುನಿಲ್ ಕುಮಾರ್ ಎಚ್ಚರಿಕೆ...

ಮಠ–ಮಂದಿರಗಳಲ್ಲಿ ಪೂಜೆಯ ಜೊತೆಗೆ ಪುಸ್ತಕ ಸಂಸ್ಕೃತಿ ಬೆಳೆಯಲಿ ಶಿರಸಿಯ ಮುಂಡಗೇಸರದಲ್ಲಿ ‘ಗೀತ–ನೃತ್ಯ ಸಂಗಮ’ ಸಾಂಸ್ಕೃತಿಕ ವೈಭವ ಶಿರಸಿ: "ಮನುಷ್ಯನ ಮಾತಿಗಿಂತ ಆತನ ನಡೆ ಮುಖ್ಯ. ದೇವರು ನಮಗೆ...

ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬರುತ್ತಿದ್ದ ವ್ಯಕ್ತಿಯನ್ನು ಬೆದರಿಸಿ ದರೋಡೆ ಮಾಡಿದ್ದ ಆರೋಪಿಯನ್ನು ಘಟನೆ ನಡೆದ ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಹೊನ್ನಾವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ....

ಭಟ್ಕಳ: ನಗರದ ಪ್ರತಿಷ್ಠಿತ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಶ್ರೀ ಗುರುಸುಧೀಂದ್ರ ಪದವಿ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾದ ‘ಬಿ.ಎಸ್ಸಿ. ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್’ ತರಗತಿಗಳನ್ನು ಉತ್ತರ ಕನ್ನಡ...

error: Content is protected !!