ಹೊನ್ನಾವರ : “ಕ್ಷಯ, ಹೆಚ್.ಐ.ವಿ ಯಂತಹ ಗಂಭಿರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೃಷ್ಠಿ ಸಂಸ್ಥೆಯಿAದ ಪೌಷ್ಠಿಕಾಂಶದ ಕಿಟ್‌ಗಳನ್ನು ನೀಡುತ್ತಿರುವುದು ಅನುಕರಣಿಯವಾಗಿದೆ” ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ||...
Bhavanishankar Naik
ಭಟ್ಕಳ : ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಸೆಪ್ಟೆಂಬರ್ 18 ರಂದು...
ಹಲವು ಗದ್ದಲದ ನಡುವೆ ಮೂರು ಟೆಂಡರ್ ನಡೆದು ಇನ್ನುಳಿದ ಮೂರು ಟೆಂಡರ್ ಪಕ್ರಿಯೆ ಹರಾಜು ನಡೆಯದೆ ಮರು ಟೆಂಡರ್ ಹಂತಕ್ಕೆ ತಲುಪಿದ ಘಟನೆ ಶುಕ್ರವಾರ ಸಂಭವಿಸಿದೆ. ಹೊನ್ನಾವರ...
ಹೊನ್ನಾವರ ತಾಲೂಕಿನ ಸುಬ್ರಹ್ಮಣ್ಯದ ರಾಘವೇಂದ್ರ ಸಂಸ್ಕೃತ ಪಾಠ ಶಾಲೆಯ ಸಭಾಂಗಣದಲ್ಲಿ ತಾಲೂಕಾ ಪಂಚಾಯತ, ಮುಗ್ವಾ ಗ್ರಾಮ ಪಂಚಾಯತ ಆಶ್ರಯದಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಡೆದ...
ಬೆಂಗಳೂರು : ಅತಿಯಾದ ಬಡ್ಡಿದರಗಳು ಮತ್ತು ಹಣಕಾಸು ಸಂಸ್ಥೆಗಳು ಕಾನೂನು ನಿಬಂಧನೆಗಳ ದುರುಪಯೋಗದಿಂದಾಗಿ ಭಾರತದ 75 ಕೋಟಿ ಸಾಲಗಾರರು ತೀವ್ರ ಸಂಕಷಗಟಕ್ಕೆ ಒಳಗಾಗಿದ್ದಾರೆ ಎಂದು ಮಾಜಿ ವಿಧಾನ...
ಭಟ್ಕಳ: ನಗರದ ಮುಗ್ಗುಂ ಕಾಲೋನಿ ಗುಡ್ಡೆ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಟಾವು ಮಾಡಿ, ರ‍್ಮ-ಎಲುಬು ಸೇರಿದಂತೆ ಬಿಡಿಭಾಗಗಳನ್ನು ಅರಣ್ಯದಲ್ಲಿ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸರು...
ಚಪ್ಪಲಿ ಗುರುತು-ಬೆರಳಚ್ಚು ಆಧರಿಸಿ ಕಳ್ಳರ ಬಲೆ ಬೀಸಿದ ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಭಟ್ಕಳ: ತಾಲ್ಲೂಕಿನ ಪ್ರಸಿದ್ಧ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ನಡೆದ...
ಭಟ್ಕಳ: ಹಳೆಯ ಬಸ್ ನಿಲ್ದಾಣದ ರಾಜಾಂಗಣ ಮೀನು ಮಾರುಕಟ್ಟೆಯಲ್ಲಿ ದುರುದ್ದೇಶದಿಂದ ಕಸದ ರಾಶಿ ಹಾಕಿ ಶಾಂತಿ ಭಂಗ ಮಾಡಲು ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಬೇಕೆಂದು...
ಭಟ್ಕಳ: ಮುರ್ಡೇಶ್ವರ ಸಮೀಪ ತೂದಳ್ಳಿ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಒಬ್ಬರಿಗೆ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. ಪ್ಯಾಸೆಂಜರ್ ಆಟೋ ರಿಕ್ಷಾವನ್ನು ವೆಂಕಟೇಶ ಮಾದೇವ...
ಭಟ್ಕಳ : ಶೇಡಬರಿ ಅರೇಕಲ್ ಜಟಕಾ ಮಹಾಸತಿ ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ಹೆಬಳೆ ಮಾರ್ಗದಲ್ಲಿ ತಾಮ್ರದ ಹಂಡೆ ಪತ್ತೆ, ಸಿಸಿಟಿವಿಗೆ ಬಟ್ಟೆ, ಲೋಟ ಮುಚ್ಚಿದ ಖದೀಮ ಕಳ್ಳರು,...
