June 24, 2026

Month: June 2026

ಭಟ್ಕಳ: ಪಟ್ಟಣದ ವಡೇರ ಮಠದಲ್ಲಿ ಜಿಎಸ್‌ಬಿ ಮಹಿಳಾ ಮಂಡಲದ ವತಿಯಿಂದ ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮವು ಶುಕ್ರವಾರ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ...

ಶಿರಸಿ : ಪೌಷ್ಟಿಕ ಆಹಾರದ ಕೊರತೆಯಿಂದ ಕ್ಷಯ ರೋಗಿಯು ಬೇಗ ಚೇತರಿಸಿಕೊಳ್ಳಲಾರ.ಸೂಕ್ತ ಚಿಕಿತ್ಸೆಯ ಜೊತೆಗೆ ಪೌಷ್ಟಿಕ ಆಹಾರದ ಸೇವನೆಯಿಂದ ಮಾತ್ರ ಕ್ಷಯ ರೋಗಿಯನ್ನು ಬೇಗ ಗುಣಪಡಿಸಬಹುದು. ಇದು...

ಭಟ್ಕಳ: ಚಿಪ್ಪೆಕಲ್ಲು ದುರಂತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳ ದುಃಖದ ಛಾಯೆ ಇನ್ನೂ ಮಾಸದಿರುವ ಹಿನ್ನೆಲೆಯಲ್ಲಿ, ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ನಿಕಟಪೂರ್ವ ಸಚಿವ ಮಂಕಾಳ ವೈದ್ಯ...

ದೋಹಾ: ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸAಸ್ಥೆಯಾದ 'ಕರ್ನಾಟಕ ಸಂಘ ಕತಾರ್' (ಕೆಎಸ್‌ಕ್ಯು) ಸಂಸ್ಥೆಯ 2026-28ನೇ ಸಾಲಿನ ನೂತನ ವ್ಯವಸ್ಥಾಪನಾ ಸಮಿತಿಯು, ಅಧ್ಯಕ್ಷರಾದ ಮಾನ್ಯ ಶ್ರೀ...

ಭಟ್ಕಳ: ಮುರುಡೇಶ್ವರದ ನಿವಾಸಿ ಹಾಗೂ ಲೇಖಕಿ ಸೀಮಾ ನಾಯ್ಕ ಅವರ ಚೊಚ್ಚಲ ಕಾದಂಬರಿ ಕಾಲದ ಗಡಿಯಾರ ಕೃತಿಯ ಲೋಕಾರ್ಪಣೆ ಸಮಾರಂಭವು ಇಲ್ಲಿನ ಮಹಿಮಾ ಇವೆಂಟ್ ಹಾಲ್‌ನಲ್ಲಿ ಸಂಭ್ರಮದಿAದ...

ಮಂಕಿ: ಹೊನ್ನಾವರ ತಾಲೂಕಿನ ಮಂಕಿಯ ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 'ವಿಶ್ವ ಪರಿಸರ ದಿನ'ವನ್ನು ಅತ್ಯಂತ ಉತ್ಸಾಹ ಹಾಗೂ ಪರಿಸರ ಸಂರಕ್ಷಣೆಯ ಬದ್ಧತೆಯೊಂದಿಗೆ ಆಚರಿಸಲಾಯಿತು. ಶಾಲೆಯ ಅಧ್ಯಕ್ಷರಾದ...

ಕುಮಟಾ : ಇಲ್ಲಿನ ಪೊಲೀಸ್ ಉಪ ನಿರೀಕ್ಷಕಿ ಸಾವಿತ್ರಿ ಹಾಗೂ ಅವರ ಪತಿ ಆನಂದ ನಾಯಕರವರನ್ನು ತಾಲ್ಲೂಕಿನ ಬರ್ಗಿಯ ಅವರ "ಶ್ರೀರಾಮ ನಿಲಯ"ದಂಗಳದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ...

ಭಟ್ಕಳ: ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಖಂಡಿಸಿ ಹಾಗೂ ಅದನ್ನು ಕೂಡಲೇ ಮರುನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಭಟ್ಕಳ ತಾಲೂಕು ಹಿಂದೂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ...

ಭಟ್ಕಳ: ತಾಲೂಕಿನ ಶಿರಾಲಿ ಭಾಗದಲ್ಲಿ ಚಿಪ್ಪಿಕಲ್ಲು ಮೀನುಗಾರಿಕೆಗೆ ತೆರಳಿದ್ದ 11 ಜನರು ದುರ್ಮರಣಕ್ಕೀಡಾದ ದುರಂತದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಜನಪರ ಮುಖಂಡರಾದ ಶ್ರೀ ಮಾಸ್ತಪ್ಪ ನಾಯ್ಕ...

ಹೊನ್ನಾವರ: ಪಟ್ಟಣ ಪಂಚಾಯತಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು. ಪ.ಪಂ. ಮುಖ್ಯಾಧಿಕಾರಿ ಏಸು ಎಸ್ ಬೆಂಗಳೂರು ಗಿಡ ನೆಡುವ ಮೂಲಕ...

error: Content is protected !!