ಭಟ್ಕಳ: ಮಾರ್ಚ್ 2026ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಹಾಜರಾದ 305 ವಿದ್ಯಾರ್ಥಿಗಳಲ್ಲಿ 300 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 98.36% ಫಲಿತಾಂಶ ದಾಖಲಿಸಿದೆ.
ಒಟ್ಟು ಉತ್ತೀರ್ಣರಾದವರಲ್ಲಿ 133 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 158 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗ
185 ವಿದ್ಯಾರ್ಥಿಗಳಲ್ಲಿ 182 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು:
ಸಂಜನಾ ನಾಗಪ್ಪ ನಾಯ್ಕ 98.83% ಪ್ರಥಮ ಸ್ಥಾನ
ಶುಭಾ ಮಹೇಶ ಖಾರ್ವಿ 98.00% ದ್ವಿತೀಯ ಸ್ಥಾನ
ಅನುಷಾ ಆನಂದ ನಾಯ್ಕ 97.67% ತೃತೀಯ ಸ್ಥಾನ
ವಿಜ್ಞಾನ ವಿಭಾಗ
98 ವಿದ್ಯಾರ್ಥಿಗಳಲ್ಲಿ 98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು (ಶೇ.100 ಫಲಿತಾಂಶ):
ತೇಜಸ್ ರವಿ ನಾಯ್ಕ 98% ಪ್ರಥಮ ಸ್ಥಾನ
ದೇಶಿಕ್ ದುರ್ಗಾದಾಸ ನಾಯ್ಕ & ಯುವರಾಜ ಗೋಯ್ದಪ್ಪ ನಾಯ್ಕ 97.83% ದ್ವಿತೀಯ ಸ್ಥಾನ
ಇಂಚರಾ ಶ್ರೀನಿವಾಸ ಮೊಗೇರ 96.83% ತೃತೀಯ ಸ್ಥಾನ
ಕಲಾ ವಿಭಾಗ
22 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು:
ರಮೇಶ್ ಸುಕ್ರ ಗೊಂಡ 87.33% ಪ್ರಥಮ ಸ್ಥಾನ
ಭಾವನಾ ನಾಗರಾಜ ನಾಯ್ಕ 86.67% ದ್ವಿತೀಯ ಸ್ಥಾನ
ಪ್ರಾರ್ಥನಾ ಪ್ರಶಾಂತ ಚಿತ್ರಾಪುರ 83.17% ತೃತೀಯ ಸ್ಥಾನ
ವಿಷಯವಾರು 100/100 ಸಾಧನೆ
ಕನ್ನಡ 09 ವಿದ್ಯಾರ್ಥಿಗಳು
ಹಿಂದಿ 01 ವಿದ್ಯಾರ್ಥಿ
ಭೌತಶಾಸ್ತ್ರ 02 ವಿದ್ಯಾರ್ಥಿಗಳು
ಗಣಿತ 05 ವಿದ್ಯಾರ್ಥಿಗಳು
ಜೀವಶಾಸ್ತ್ರ 01 ವಿದ್ಯಾರ್ಥಿ
ಗಣಕಶಾಸ್ತ್ರ 01 ವಿದ್ಯಾರ್ಥಿ
ಸಂಖ್ಯಾಶಾಸ್ತ್ರ 04 ವಿದ್ಯಾರ್ಥಿಗಳು
ಲೆಕ್ಕಶಾಸ್ತ್ರ 02 ವಿದ್ಯಾರ್ಥಿಗಳು
ವ್ಯವಹಾರ ಅಧ್ಯಯನ 09 ವಿದ್ಯಾರ್ಥಿಗಳು
ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುರೇಶ ನಾಯಕ್, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಆರ್. ಜಿ. ಕೊಲ್ಲೆ, ಟ್ರಸ್ಟಿ ಮೆನೇಜರ್ ಶ್ರೀ ರಾಜೇಶ ನಾಯಕ್, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶ್ಯಾನಭಾಗ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

More Stories
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು