19 ಫೆಬ್ರವರಿ 2026 ರಂದು ಸರ್ಕಾರಿ ಐಟಿಐ ಹೊನ್ನಾವರದ ನೇತ್ರತ್ವದಲ್ಲಿ, ಜೀವನ್ ಜ್ಯೋತಿ ಐಟಿಐ ಹೊನ್ನಾವರ ಸಹಯೋಗದಿಂದ ಆಯೋಜಿಸಲ್ಪಟ್ಟಿದೆ.
ಜನಪ್ರಿಯ ಕೈಗಾರಿಕೆಗಳು ಮತ್ತು ಸೇವಾ ಕ್ಷೇತ್ರಗಳು ಈಗಾಗಲೇ ನೋಂದಾಯಿಸಿಕೊಂಡು ಭಾಗವಹಿಸುತ್ತಿವೆ. ಅಪ್ರೆಂಟಿಸ್ ತರಬೇತಿಯನ್ನು ಪೂರ್ಣಗೊಳಿಸಲು, ಉತ್ತಮ ಅವಕಾಶಗಳನ್ನು ಪಡೆಯಲು ಐ. ಟಿ. ಐ ಪಾಸಾದ ಹಾಗೂ ಇತರೆ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಶಿಕ್ಷು ಮೇಳದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಲಾಗಿದೆ.
ಭಾಗವಹಿಸಲು ನೋಂದಾಯಿಸಲು ಹೊನ್ನಾವರ ಸರ್ಕಾರಿ ಐ.ಟಿ.ಐ. ಪ್ರಭಾರೆ ಪ್ರಾಚಾರ್ಯರಾದ ಶ್ರೀಮತಿ ವಿನುತಾ ಭಟ್ ರವರು ತಿಳಿಸಿರುತ್ತಾರೆ.ಲಿಂಕ್ ಅನ್ನು ಕ್ಲಿಕ್ ಮಾಡಿ, ಮುಂಗಡವಾಗಿ ವಿವರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
https://forms.gle/BjdVdCrUqwrzY6ga8
ದಿನಾಂಕ: 19/02/2026 ಬೆಳಿಗ್ಗೆ -10ಗಂಟೆಗೆ ,
ಸ್ಥಳ: ಜೀವನ್ ಜ್ಯೋತಿ ಐಟಿಐ ಆಡಿಟೋರಿಯಂ, ಹೊನ್ನಾವರ.
https://forms.gle/BjdVdCrUqwrzY6ga8

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ