June 15, 2026

Bhavanishankar Naik

ಭಟ್ಕಳ: ತಾಲೂಕಿನ ಪುರವರ್ಗದ ಗಣೇಶನಗರದಲ್ಲಿ ಮನೆ ಖಾಲಿ ಇರುವುದನ್ನು ಗಮನಿಸಿದ ಕಳ್ಳರು ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ....

ಭಟ್ಕಳ: ಬಕ್ರೀದ್ ಹಬ್ಬದ ಹಿನ್ನೆಲೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ 11 ಜಾನುವಾರುಗಳನ್ನು ರಕ್ಷಿಸಿದ ಘಟನೆ ತಾಲೂಕಿನ ಜಾಲಿ ಕ್ರಾಸ್ ಸಮೀಪದ ರಾಷ್ಟ್ರೀಯ...

ಭಟ್ಕಳ: ಕಂಟೇನರ್ ವಾಹನ ಹಿಂಬಾಲಿಸಿದ ವಿಚಾರಕ್ಕೆ ಸಂಬAಧಿಸಿ ಯುವಕರ ನಡುವೆ ಗಲಾಟೆ ನಡೆದು, ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ...

ಕುಮಟಾ : ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಅವಿಸ್ಮರಣೀಯವಾದ ಸೇವೆಯನ್ನು ಸಲ್ಲಿಸಿ ವಿಶ್ರಾಂತರಾದ ಉತ್ತಮ ಸಾರ್ವಜನಿಕ ಸಂಬAಧವನ್ನು ಹೊಂದಿದ ತಾಲ್ಲೂಕಿನ ಬರ್ಗಿಯ ನಿವಾಸಿಯಾಗಿರುವ ಟಾಕೇಶ್ವರ ಕೃಷ್ಣ ಪಟಗಾರರವರನ್ನು...

ಹೊನ್ನವರ : ಶರಾವತಿ ನದಿ ತಟದಲ್ಲಿರುವ ನಂಬಿ ಬರುವ ಭಕ್ತರ ಸಕಲ ಇಷ್ಟಾರ್ಥ ಈಡೇರುಸುವ ಶಕ್ತಿ ಸ್ಥಳ ಎನ್ನುವ ನಂಬಿಕೆ ಇರುವ ಬಳ್ಕೂರ ಸಮೀಪದ ಬುಡಬುಡ ಹಕ್ಲ...

ಭಟ್ಕಳ: ಆನ್‌ಲೈನ್ ಮೂಲಕ ಔಷಧ ಮಾರಾಟ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಕರೆಯ ಮೇರೆಗೆ ನಾರ್ಥ್ ಕೆನರಾ ಕೆಮಿಸ್ಟ್ & ಡ್ರಗ್ಗಿಸ್ಟ್ ಅಸೋಸಿಯೇಶನ್‌ನ...

ಬೈಂದೂರು : ಪ್ರತಿಫಲ ಫೌಂಡೇಶನ್ ರಿ ಧಾರವಾಡ ಇವರ ಪ್ರಥಮ ವರ್ಷದ ವಾರ್ಷಿಕೋತ್ಸವದಮೇ-09ರಂದು ಆಲೂರು ವೆಂಕಟರಾಮ್ ಸಭಾಭವನ ಧಾರವಾಡದಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ...

ಏರ್‌ಬ್ಯಾಗ್‌ನಿಂದ ತಪ್ಪಿದ ಭಾರೀ ವೆಂಕ್ಚಾಪುರ ಸೇತುವೆ ಬಳಿ ಕಾರುಗಳ ಭೀಕರ ಡಿಕ್ಕಿ ನಾಲ್ವರಿಗೆ ಗಾಯ;ಏರ್‌ಬ್ಯಾಗ್‌ನಿಂದ ತಪ್ಪಿದ ಭಾರೀ ಅನಾಹುತ ಭಟ್ಕಳ: ತಾಲೂಕಿನ ವೆಂಕ್ಚಾಪುರ ಸೇತುವೆ ಸಮೀಪ ರಾಷ್ಟ್ರೀಯ...

ಭಟ್ಕಳ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎಂಟು...

ಕರಾವಳಿಯ ಸಂಸ್ಕೃತಿ, ಸ್ನೇಹ, ಕ್ರಿಕೆಟು ಹುಚ್ಚು ಮತ್ತು ಭಾವನೆಗಳನ್ನು ಒಂದೇ ಕಥೆಯಲ್ಲಿ ಒಗ್ಗೂಡಿಸಿಕೊಂಡಿರುವ ಬಹುನಿರೀಕ್ಷಿತ ತುಳು ಚಲನಚಿತ್ರ'ಗಜಾನನ ಕ್ರಿಕೆಟರ್ಸ್' (ಜಂತೊಟ್ಟು ಸಿನ್ಸ್ 1983)ಇದೇ ಮೇ ರಂದು ಕರಾವಳಿ...

error: Content is protected !!