ಹೊನ್ನಾವರ: ಪ.ಪಂ.ಸಭಾಭವನದಲ್ಲಿ ಅಧ್ಯಕ್ಷ ವಿಜಯ ಕಾಮತ್ ಅಧ್ಯಕ್ಷತೆಯಲ್ಲಿ ಸಭೆಯ ಆರಂಭದಲ್ಲಿ ಶರಾವತಿ ಪಂಪ್ ಸ್ಟೋರೆಜ್ ಯೋಜನೆಯಿಂದ ಶರಾವತಿ ನೀರಿನ ಅಭಾವ ಉಂಟಾಗಲಿ ಎಂದು ನಮ್ಮೆಲ್ಲರ ವಿರೋಧವಿದೆ ಎಂದು...
Honavar
ಹೊನ್ನಾವರ : ಪಟ್ಟಣದ ಬಾಂದೆಹಳ್ಳದಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ರಕ್ಷಾಬಂಧನ, ಧಾರ್ಮಿಕ ಪ್ರವಚನ ಹಾಗೂ ತಾಲೂಕಿನ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಗುರುವಾರದಂದು ನಡೆಯಿತು. ಹುಬ್ಬಳ್ಳಿಯ ಈಶ್ವರಿ...
ಹೊನ್ನಾವರ : ಕಳೆದೊಂದು ವರ್ಷದಿಂದ ಹೊನ್ನಾವರ ಬ್ಲಾಕ್ ಕಾಂಗ್ರೆಸ್‌ನಲ್ಲಿ ಯಾವುದೇ ಕಾರ್ಯಚಟುವಟಿಕೆಗಳು ನಡೆಯದೇ ಸಂಪೂರ್ಣ ನಿಷ್ಕಿçÃಯಗೊಂಡಿರುವುದನ್ನು ಖಂಡಿಸಿ ಹೊನ್ನಾವರ ಬ್ಲಾಕ್ ಉಪಾಧ್ಯಕ್ಷ ಸ್ಥಾನಕ್ಕೆ ಕೇಶವ ಲಕ್ಷö್ಮಣ ಮೇಸ್ತ...
ಹೊನ್ನಾವರ ; ದಿನಾಂಕ 3-8-2025 ರಂದು ಶಿವಮೊಗ್ಗದ ಒಳಾಂಗಣ ನೆಹರು ಸ್ಟೇಡಿಯಂ ದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ...
ಹೊನ್ನಾವರ : ತಾಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಬೀಳಮಕ್ಕಿಯ ಗೋಪಾಲ ನಾಯ್ಕ ಮತ್ತು ದಯಾನಂದ ನಾಯ್ಕ ಮನೆಯ ತೋಟಕ್ಕೆ ನೀರು ನುಗ್ಗಿ ತೋಟದ ಸಣ್ಣ ಗಿಡಗಳು...
ಹೊನ್ನಾವರ : ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರ ಮೀನುಗಾರರ ಅಬ್ಯುದಯಕ್ಕಾಗಿ ಪರಿಶ್ರಮಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೀನುಗಾರ ವಿಭಾಗದ...
ಹೊನ್ನಾವರ : ಕಳೆದ ವಾರ ಸುರಿದ ಹೊನ್ನಾವರದಲ್ಲಿ ಭಾರೀ ಮಳೆ ಮತ್ತು ಗಾಳಿಯಿಂದ ಪಟ್ಟಣದ ಉದ್ಯಮ ನಗರದಲ್ಲಿರುವ ಮೀನುಗಾರ ಭಗವಾನ ಮೇಸ್ತ ಇವರ ಮನೆ ಸಂಪೂರ್ಣವಾಗಿ ನೆಲಸಮವಾಗಿದ್ದು...
ಹೊನ್ನಾವರ : ತಾಲೂಕಿನ ಹಳದೀಪುರದ ಗೋ ಗ್ರೀನ್ ನಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಛಾಯಾಗ್ರಾಹಕರ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆ ಜರುಗಿತು. ಅಧ್ಯಕ್ಷರಾಗಿ ಸುರೇಶ ಹೊನ್ನಾವರ (ಹೊನ್ನಾವರ),...
ಹೊನ್ನಾವರ : ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ನಡೆದ ರಾಜ್ಯಮಟ್ಟ ದ ಯೋಗಾಸನ ಸ್ಪರ್ಧೆಯಲ್ಲಿ ಹೊನ್ನಾವರದ ಯೋಗ ಗುರು ರಾಜೇಶ್ವರಿ ಹೆಗಡೆ ನೇತೃತ್ವದಲ್ಲಿ ಚೈತನ್ಯ ವಿಕಾಸನ ಯೋಗ ಕೇಂದ್ರದ...
ಹೊನ್ನಾವರ; ಕೃಷಿ ಮತ್ತು ಕುಡಿಯುವ ನೀರಿಗೆ ಶರಾವತಿ ನದಿಯನ್ನು ಅವಲಂಬಿಸಿರುವ ತಾಲ್ಲೂಕಿನ ಸಾವಿರಾರು ಜನರು ನಗರದಲ್ಲಿ ಒಂದೆಡೆ ಸೇರಿ ಶರಾವತಿ ಪಂಪ್ ಸ್ಟೋರೆಜ್ ವಿದ್ಯುತ ನಿರ್ಮಾಣದ ವಿರುದ್ಧ...