October 27, 2026

Honavar

ಹೊನ್ನಾವರ: ಯಕ್ಷರಂಗದ ಅಪ್ರತಿಮ 'ಹಾಸ್ಯ ಚಕ್ರವರ್ತಿ' ಎಂದೇ ಜನಮನ್ನಣೆ ಪಡೆದಿದ್ದ ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಧರ ಭಟ್ ಕಾಸರಕೋಡು (52) ಅವರು ಶುಕ್ರವಾರ ನಿಧನರಾಗಿದ್ದಾರೆ. ಮೂರುವರೆ ದಶಕಗಳಿಗೂ...

ಹೊನ್ನಾವರ:  ಯುವಶಕ್ತಿಯ ಜಾಗೃತಿ ಹಾಗೂ ಪಕ್ಷದ ಸಂಘಟನಾ ಬಲವರ್ಧನೆಯ ಉದ್ದೇಶದಿಂದ ಬಿಜೆಪಿ ಯುವಮೋರ್ಚಾ ಹೊನ್ನಾವರ ಘಟಕದ ವತಿಯಿಂದ 'ಯುವ ಸಂಕಲ್ಪ' ಕಾರ್ಯಕ್ರಮವನ್ನು ಬರುವ ಆಗಸ್ಟ್ 2 (ರವಿವಾರ)...

ಹೊನ್ನಾವರ:   ಸ್ಥಳೀಯ ರೋಟರಿ ಭವನದಲ್ಲಿ ಹೊನ್ನಾವರ ರೋಟರಿ ಕ್ಲಬ್ ವತಿಯಿಂದ 'ಪತ್ರಿಕಾ ದಿನಾಚರಣೆ' ಹಾಗೂ ತಾಲೂಕಿನ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ...

ಹೊನ್ನಾವರ:   ಕಳೆದ ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ನಿರಂತರ ಕಾಯಕದಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆಯು, ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಸುರಕಟ್ಟೆ, ಹಳಗೇರಿ ಮತ್ತು ತನ್ಮಡಗಿಯ ಹಿರಿಯ ಹಾಗೂ...

ಬೈಂದೂರು / ಹೊನ್ನಾವರ: ಪವಿತ್ರ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ, ಹೊನ್ನಾವರ ತಾಲೂಕು ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಬೈಂದೂರಿಗೆ ತೆರಳಿ ಮಹಾಮಂಡಲೇಶ್ವರ 1008...

ಪರಿಸರ ಸೂಕ್ಷ್ಮ ಶರಾವತಿ ಕಣಿವೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಆತುರ ಸರಿಯಲ್ಲ. ಭೂಕುಸಿತ, ಜೀವವೈವಿಧ್ಯ ನಾಶ ಹಾಗೂ ರೈತರ ಜೀವನೋಪಾಯಕ್ಕೆ ಧಕ್ಕೆ ಎದುರಾಗುವ ಭೀತಿ....

ಹೊನ್ನಾವರ: ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗದ ಸಂಕೇತವಾದ 'ಕಾರ್ಗಿಲ್ ವಿಜಯ ದಿವಸ'ದ ಅಂಗವಾಗಿ, ಕಾರ್ಗಿಲ್ ಯುದ್ಧದ ವಿಜಯಗಾಥೆಯನ್ನು ಸ್ಮರಿಸಲು ಹಾಗೂ ಯುವ ಪೀಳಿಗೆಯಲ್ಲಿ ದೇಶಪ್ರೇಮದ...

ಮಂಕಿ: ಬೆಳಗಾವಿಯಲ್ಲಿ ನಡೆದ ಕರ್ನಾಟಕ–ಗೋವಾ ವಲಯ ಮಟ್ಟದ 17 ವರ್ಷ ವಯೋಮಿತಿ (Under-17) ಕ್ರೀಡಾಕೂಟದಲ್ಲಿ ಮಂಕಿಯ ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ವಿವಿಧ ಅಥ್ಲೆಟಿಕ್ಸ್ ಹಾಗೂ...

ಮಂಕಿ: ಕರ್ನಾಟಕ ICSE ಸ್ಕೂಲ್ ಅಸೋಸಿಯೇಷನ್ (KISA) ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ 'ಕರ್ನಾಟಕ–ಗೋವಾ ವಲಯ ಮಟ್ಟದ ಯೋಗ ಸ್ಪರ್ಧೆ'ಯಲ್ಲಿ ಮಂಕಿಯ ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು...

ಹೊನ್ನಾವರ (ಉತ್ತರ ಕನ್ನಡ): ದೇಶದ ರಾಜಧಾನಿ ನವದೆಹಲಿಯಲ್ಲಿ ಮತ್ತು ವಿವಿಧೆಡೆ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ-ಯುವಜನರ ಹಕ್ಕುಗಳನ್ನು ರಕ್ಷಿಸಬೇಕು, ಬಲವಂತದ ಬಂಧನಗಳನ್ನು ತಕ್ಷಣ ಖಂಡಿಸಬೇಕು ಹಾಗೂ ನೀಟ್...

error: Content is protected !!