ಹೊನ್ನಾವರ : “ಕ್ಷಯ, ಹೆಚ್.ಐ.ವಿ ಯಂತಹ ಗಂಭಿರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೃಷ್ಠಿ ಸಂಸ್ಥೆಯಿAದ ಪೌಷ್ಠಿಕಾಂಶದ ಕಿಟ್‌ಗಳನ್ನು ನೀಡುತ್ತಿರುವುದು ಅನುಕರಣಿಯವಾಗಿದೆ” ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ||...
Honavar
ಹಲವು ಗದ್ದಲದ ನಡುವೆ ಮೂರು ಟೆಂಡರ್ ನಡೆದು ಇನ್ನುಳಿದ ಮೂರು ಟೆಂಡರ್ ಪಕ್ರಿಯೆ ಹರಾಜು ನಡೆಯದೆ ಮರು ಟೆಂಡರ್ ಹಂತಕ್ಕೆ ತಲುಪಿದ ಘಟನೆ ಶುಕ್ರವಾರ ಸಂಭವಿಸಿದೆ. ಹೊನ್ನಾವರ...
ಹೊನ್ನಾವರ ತಾಲೂಕಿನ ಸುಬ್ರಹ್ಮಣ್ಯದ ರಾಘವೇಂದ್ರ ಸಂಸ್ಕೃತ ಪಾಠ ಶಾಲೆಯ ಸಭಾಂಗಣದಲ್ಲಿ ತಾಲೂಕಾ ಪಂಚಾಯತ, ಮುಗ್ವಾ ಗ್ರಾಮ ಪಂಚಾಯತ ಆಶ್ರಯದಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಡೆದ...
ಶರಾವತಿ ಪಂಪ್ಡ ಸ್ಟೋರೇಜ ಭೂಗತ ಜಲ ವಿದ್ಯುತ ಯೋಜನೆ ಪರಿಸರ ಸೂಕ್ಷ್ಮ ಶರಾವತಿ ನದಿ ಕಣಿವೆಯ ಪಶ್ಚಿಮಘಟ್ಟಕ್ಕೆ ಮಾರಕವಾಗಿದ್ದು ಪರಿಸರ ಮತ್ತು ಜನರ ಬದುಕಿನೊಂದಿಗೆ ಚೆಲ್ಲಾಟ ಬೇಡ....
ಹೊನ್ನಾವರ : ರವಿವಾರ ನಿಧನರಾದ ಜಾನಪದ ವಿದ್ವಾಂಸರು ನಿವೃತ್ತ ಪ್ರಾಚಾರ್ಯರು, ಹಿರಿಯ ಸಾಹಿತಿ ಡಾ. ಎನ್. ಆರ್. ನಾಯಕ ಇವರ ಅಂತ್ಯಕ್ರಿಯೆ ಸಂಪ್ರದಾಯಕ ವಿಧಿ ವಿಧಾನದಂತೆ ಪಟ್ಟಣದ...
ಹೊನ್ನಾವರ : ಓದಿನ ಜೊತೆಗೆ ಮ್ಯೂಸಿಕ್ ಕಲಿಯುವುದರಿಂದ ಓದಿಗೆ ತೊಂದರೆ ಆಗುತ್ತದೆ ಎಂದು ಭಾವಿಸಬೇಡಿ, ಬದಲಾಗಿ ಸಂಗೀತ ನಿಮ್ಮ ವಿದ್ಯಾಭ್ಯಾಸಕ್ಕೆ ಸಪೋರ್ಟ್ ಮಾಡುತ್ತದೆ ಎಂದು ತಬಲಾ ಮಾಂತ್ರಿಕರಾದ...
ಬಂಜರು ಭೂಮಿಯನ್ನು ಬಂಗಾರದ ಭೂಮಿಯನ್ನಾಗಿ ರೂಪಿಸಿದ ಕೀರ್ತಿ ಸರ್.ಎಂ. ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ ಎಂದು ಮಾತೃಛಾಯಾ ಟ್ರಸ್ಟ ಅಧ್ಯಕ್ಷರಾದ ಅಶೋಕ ಕಾಸರಕೋಡ ಅವರು ಈ ನಾಡಿಗೆ ನೀಡಿದ ಕೊಡುಗೆಯನ್ನು...
ಹೊನ್ನಾವರ : ನಾಡು ಕಂಡ ಅಪ್ಪಟ ಜಾನಪದ ತಜ್ಞ, ಪ್ರಗತಿಪರ ವಿಚಾರದ ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಪ್ರಕಾಶಕ, ಜನಪರ ಚಳುವಳಿಗಳ ಹಿತೈಷಿ, ಯಕ್ಷಗಾನ ಮತ್ತು ಜಾನಪದ...
ಹೊನ್ನಾವರ: ಕವಿ, ನಾಟಕಕಾರ, ಪ್ರಕಾಶಕ, ಸಂಘಟಕ, ಸಮಾಜಚಿಂತಕ, ಸಾಹಿತಿ ಜಾನಪದ ವಿದ್ವಾಂಸರರಾದ ಡಾ. ಎನ್.ಆರ್. ನಾಯಕ (91) ನೇ ವಯಸ್ಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ಉತ್ತರ...
ಹೊನ್ನಾವರ. ತಾಲೂಕಿನ ನ್ಯಾಯಾಲಯದಲ್ಲಿ ಇಂದು ನಡೆದ ಲೋಕ್ ಅದಾಲತ್ ಅಲ್ಲಿ ಒಟ್ಟು 312 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಆದವು.ಹಿರಿಯ ಸಿವಿಲ್ ಮತ್ತು ಎಂ ಏ...
