

ಶಿರಸಿ: ನಗರದ ನೆಮ್ಮದಿ ಕುಟೀರದಲ್ಲಿ ಸ್ವರ ಲಯ ಸಂಗೀತ ಭೈಠಕ್ ಮೇ.೭ರಂದು ಸಂಜೆ ೫.೩೦ರಿಂದ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಗೌತಮ್ ಹೆಗಡೆ ಮತ್ತು ವಿಜೇತಾ ಹೆಗಡೆ ಇವರ ಗಾಯನ ಹಾಗೂ ರಾಮಕೃಷ್ಣ ಹೆಗಡೆ ಅವರು ಸಿತಾರ್ ಕಾರ್ಯಕ್ರಮ ನೀಡುವರು. ಇವರಿಗೆ ಸಹಕಲಾವಿದರಾಗಿ ರಾಮದಾಸ್ ಭಟ್, ಸಂದೇಶ ಹೆಗಡೆ ಹಾಗೂ ರಚಿತ್ ಹೆಗಡೆ, ತಬಲ ಸಹಕಾರ ನೀಡುವರು ಹಾಗೂ ಪ್ರಜ್ವಲ್ ಹೆಗಡೆ, ಉನ್ನತಿ ಕಾಮತ್ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.


About The Author




More Stories
ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ಸೆ.5ಕ್ಕೆ ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ – ರವೀಂದ್ರ ನಾಯ್ಕ
‘ಕಾಪ್ ಆಫ್ ಮಂತ್’ ಪ್ರಶಸ್ತಿಗೆ ಶಂಕರಮೂರ್ತಿ ನಾಯ್ಕ ಆಯ್ಕೆ.
ಕಸ್ತೂರಿ ರಂಗನ್ 7ನೇ ಅಧಿಸೂಚನೆಗೆ ತೀವ್ರ ವಿರೋಧ: ಜಿಲ್ಲಾದ್ಯಂತ ಲಕ್ಷಕ್ಕೂ ಮಿಕ್ಕಿ ಉಚಿತ ಆಕ್ಷೇಪಣಾ ಪತ್ರ ಸಲ್ಲಿಕೆಗೆ ನಿರ್ಧಾರ – ರವೀಂದ್ರ ನಾಯ್ಕ