ಭಟ್ಕಳ– ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಠ ಬಂಧ ಬ್ರಹ್ಮ ಕಲಶೋತ್ಸವ ನಾಲ್ಕನೆ ದಿನ ತಾಯಿಯ ಪಲ್ಲಕಿ ಉತ್ಸವ ನೆರವೇರಿತು.
ಸಂಜೆ ೫ ಗಂಟೆಗೆ ಆರಂಭವಾದ ತಾಯಿಯ ಉತ್ಸವ ಮೂರ್ತಿಯ ಮೆರವಣಿಗೆ ಮುಂಡಳ್ಳಿಯ ಪಾವಣಿಹಿತ್ಲು, ಸತ್ಯನಾರಾಯಣ ನಗರ,ನೀರಗದ್ದೆ,ಜೋಗಿಮನೆ,ಮೊಗೇರಕೇರಿ ಹಾವಳಿಕಂಠ ಭಾಗಗಳಲ್ಲಿ ವಿಜೃಂಭಣೆಯಿಂದ ನಡೆದು ರಾತ್ರಿ ೧೨ ಗಂಟೆಗೆ ಸಂಪನ್ನಗೊಂಡಿತು. ಪಲ್ಲಕಿ ಉತ್ಸವದಲ್ಲಿ ಚಂಡೆ ವಾದ್ಯ, ಭಜನಾ ತಂಡಗಳ ಕುಣಿತ ಗಮನಸೆಳೆದವು.ಊರು ಮತ್ತು ಪರಊರಿನ ಭಕ್ತರು ಭಾಗವಹಿಸಿದ್ದು ವಿಶೇಷ ವಾಗಿತ್ತು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ