ಹೊನ್ನಾವರ: ಮೀನುಗಾರಿಕಾ ಇಲಾಖೆಯ ವತಿಯಿಂದ ಮೀನುಗಾರಿಕೆ ನಡೆಸುವರಿಗೆ ಲೈಪ್ ಜಾಕೆಟ್ ಮತ್ತು ಇತರೆ ಸಲಕರಣೆ, ಜೀವ ರಕ್ಷಕ ಸಾಧನವನ್ನು ಸಚಿವರ ಕಾರ್ಯಲಯದಲ್ಲಿ ಬುಧವಾರ ವಿತರಿಸಿದರು.
ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಮೃತಪಟ್ಟ ನಾರಾಯಣ ಖಾರ್ವಿ ಇವರಿಗೆ 5 ಲಕ್ಷದ ಚೆಕ್ ಹಾಗೂ ವಾಮನ ಮೇಸ್ತ ಇವರಿಗೆ 8 ಲಕ್ಷದ ಚೆಕ್ ಮೃತರ ವಾರಸದಾರರಿಗೆ ವಿತರಿಸಲಾಯಿತು. ಈ ವೇಳೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೆಶಕ ಚೇತನಕುಮಾರ, ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.
About The Author


More Stories
ಜಾಲಿ ಗ್ರಾಮದ ಭಾರತಿ ನಾಯ್ಕಗೆ ಡಾಕ್ಟರೇಟ್ ಗೌರವ; ಊರಿಗೆ ಕೀರ್ತಿ ತಂದ ಸಾಧಕಿ
ಗಾಂಜಾ ಸೇವನೆ ಆರೋಪ; ವೈದ್ಯಕೀಯ ಪರೀಕ್ಷೆಯಲ್ಲಿ ದೃಢ, ಯುವಕನ ಬಂಧನ
ಸರ್ಪನಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ; 51 ವಿದ್ಯಾರ್ಥಿಗಳಿಗೆ ‘ಸುಜ್ಞಾನ ನಿಧಿ’ ವಿತರಣೆ