ಹೊನ್ನಾವರ: ವೇಗವಾಗಿ ಓಡುತ್ತಿರುವಕಾರ್ಪೋರೇಟ್‌ಜಗತ್ತಿನಲ್ಲಿ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯಲುನವೀನ ತಂತ್ರಜ್ಞಾನದ ಕಲಿಕೆಯ ಜೊತೆಗೆ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳುವುದು ನಿವಾರ್ಯವಾಗಿದೆ ಎಂದು ಎಕ್ಸೆAಚರ್‌ನ ಉದ್ಯೋಗಿ ವಿನಾಯಕ ಹೆಗಡೆ ನೀಲ್ಕೋಡ್ ಹೇಳಿದರು.

ಅವರು ಪಟ್ಟಣದಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಬಿ.ಸಿ.ಎ. ವಿಭಾಗದವರು ಆಯೋಜಿಸಿದ್ದ್ ‘ಎನಿಗ್ಮಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬದಲಾಗುತ್ತಿರುವಉದ್ಯಮಜಗತ್ತಿನಲ್ಲಿ ‘ಎ.ಆಯ್’ ಮನುಷ್ಯನ ಕೆಲಸವನ್ನು ಕಸಿಯುತ್ತಿದೆ. ಸಂವಹನ ಕೌಶಲ್ಯ,ಆತ್ಮಸ್ಥೆöÊರ್ಯ ಮತ್ತು ಸಮರ್ಪಣಾ ಭಾವಗಳನ್ನು ಬೆಳೆಸಿಕೊಡು ಪ್ರತಿದಿನ ಹೊಸದನ್ನುಕಲಿಯುವ ಉತ್ಸಾಹಿಗಳಿಗೆ ಮಾತ್ರಇಂದುಉದ್ಯೋಗದೊರೆಯುತ್ತದೆ. ಪರಿಶ್ರಮವೇ ಪ್ರಗತಿಯ ಮೆಟ್ಟಿಲುಎಂದುಅವರು ಹೇಳಿದರು.

ವಿದ್ಯಾರ್ಥಿಗಳಜೊತೆ ಸಂವಹನ ಮಾಡಿದಅವರು ವಿದ್ಯಾರ್ಥಿಗಳ ಅನೇಕ ಸಂದೇಹಗಳಿಗೆ ಉತ್ತರಿಸಿ, ವಿದ್ಯಾರ್ಥಿಗಳಿಗೆ ಸ್ಪೂರ್ತಿತುಂಬಿದರು. ಮುಖ್ಯ ಅತಿಥಿಗಳಾಗಿ ಎಂ.ಪಿ.ಇ. ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್ಟ ಉಪಸ್ಥಿತರಿದ್ದರು. ಪ್ರಾಚಾಂiÀiðರಾದಡಾ. ಜಿ. ಎನ್. ಭಟ್ಟಕಾರ್ಯಕ್ರಮದಅಧ್ಯಕ್ಷತೆ ವಹಸಿದ್ದರು. ಡಾ. ಎಂ. ಜಿ. ಹೆಗಡೆ, ವಂದನಾ ಭಟ್ಟ, ಪ್ರಸನ್ನ ಶೇಟ್, ಡಾ. ಡಿ. ಎಲ್. ಹೆಬ್ಬಾರ ಹಾಗೂ ವಿದ್ಯಾರ್ಥಿ ಪ್ರತಿನಿಧಿ ದಿನೇಶ ನಾಯ್ಕಕಾರ್ಯಕ್ರಮದ ವೇದಿಕೆಯಲ್ಲಿ ಹಾಜರಿದ್ದರು.

More Stories
ಹೊನ್ನಾವರ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸುಧೀಶ ನಾಯ್ಕ ಆಯ್ಕೆ
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ. ಜಿ. ನಾಯ್ಕರವರು ಅವಿರೋಧವಾಗಿ ಆಯ್ಕೆ
ಕಡಲ ಅಲೆಗಳ ಆರ್ಭಟಕ್ಕೆ ಸಿಲುಕಿ ದೋಣಿ ಮುಳುಗಡೆ: ಮಂಕಿಯಲ್ಲಿ ಮೀನುಗಾರ ಸಾವು