August 24, 2026

ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ SC ಮಹಿಳೆ ಚಾರುಮತಿ ಅವರಿಗೆ ಭರ್ಜರಿ ಗೆಲುವು.

ಗುಂಡ್ಲುಪೇಟೆ : PLD ಬ್ಯಾಂಕ್ ಚುನಾವಣೆಯ ಸಾಲಗಾರರ ಸದಸ್ಯರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಮದ್ದಯ್ಯನಹುಂಡಿ ಗ್ರಾಮದ ಚಾರುಮತಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅದ್ದೂರಿ ಜಯ ಸಾಧಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ. ನವೀನ್ ಮೌರ್ಯ, “ದಲಿತ ಬಾಂಧವರು ಬಿಜೆಪಿಯನ್ನು ಬೆಂಬಲಿಸಿರುವುದು ಮುಂದಿನ ಚುನಾವಣೆಗಳ ಗೆಲುವಿನ ದಿಕ್ಸೂಚಿ” ಎಂದರು. ಗೆಲುವು ತಂದಿತ್ತ ಮತದಾರರಿಗೆ ಹಾಗೂ ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಸೇರಿದಂತೆ ಎಲ್ಲಾ ನಾಯಕರಿಗೆ ಚಾರುಮತಿ ಅವರು ಕೃತಜ್ಞತೆ ಸಲ್ಲಿಸಿದರು. ವರದಿ : ಸದಾನಂದ ಕನ್ನೇಗಾಲ ಗುಂಡ್ಲುಪೇಟೆ.

About The Author

error: Content is protected !!