ದೋಹಾ: ಭಾರತೀಯ ಸಾಂಸ್ಕೃತಿಕ ಕೇಂದ್ರ (Iಅಅ) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಾರತೀಯ ಸಂಘಟನೆಗಳಲ್ಲೊAದಾದ ಕರ್ನಾಟಕ ಸಂಘ ಕತಾರ್‌ನ 2026-2028ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ಮೇ 15ರಂದು...
ಭಟ್ಕಳ: ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಹಳಿಯ ಕೆಳಗೆ ಬಿದ್ದ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಸಹ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಅವರು ಪ್ರಾಣಾಪಾಯದಿಂದ...
ಹಿರೇಕುಂಬಳಗುAಟೆಯಲ್ಲಿ ಜನಸ್ಪಂದನೆಗೆ ಸಾಕ್ಷಿಯಾದ ಜನಪರ ಕಾರ್ಯಕ್ರಮ ವಿಜಯನಗರ: ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುAಟೆ ಗ್ರಾಮದಲ್ಲಿ ಮೇ 18ರಂದು ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರ ವಿನೂತನ ಕಾರ್ಯಕ್ರಮ...
ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸದಾಶಿವ ಬೂಟಾಳಿ ಅವರ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ...
ಹೊನ್ನಾವರ ಮೇ. 20: ಭಟ್ಕಳದಲ್ಲಿ ಸಾಮಾನ್ಯ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ದಿನೇಶ ಪೈ, ಪ್ರದೀಪ ಪೈ, ಜಗದೀಶ ಪೈ ಈ ದಾಯಾದಿ ಸಹೋದರರು ವಿದೇಶಕ್ಕೆ ಹೋದಾಗ ಕಣ್ಣಿಗೆ...
ಶಿರಸಿ : ಕ್ಷಯ ಮುಕ್ತ ಭಾರತದ ನಿರ್ಮಾಣ ನಮ್ಮೆಲ್ಲರ ಗುರಿ ಆಗಬೇಕು ಎಂದು ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ದೀಪ್ತಿ ನಾಯಕ ರವರು ಅಭಿಪ್ರಾಯ...
ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಗೆ ಸಂಸ್ಕೃತ ಶಿಕ್ಷಕರ ಹುದ್ದೆಯು ಮಂಜೂರಾಗಿ ಗ್ರಾಮೀಣ ಬಡ ವಿದ್ಯಾರ್ಥಿಗಳು ಸಂಸ್ಕೃತ ವಿಷಯವನ್ನು ಆಯ್ದು ಕಲಿಯಲು ಪೂರಕವಾಗಿ ಸಂಸ್ಕೃತ...
ಭಟ್ಕಳ: ಗೊಂಡ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಗೊಂಡ ಸಮಾಜದವರು ಸೋಮವಾರ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ...
ಕುಮಟಾ : ಒಬ್ಬ ಹೃದಯವಂತ ಮಕ್ಕಳ ಪಾಲಿನ ಆರಾಧ್ಯ ದೈವದಂತಿರುವ, ರೋಗಿಗಳ ಪಾಲಿನ ತಂದೆ ಸಮಾನರಾದ ಅಪರೂಪದ ವ್ಯಕ್ತಿತ್ವದ ಆರ್. ವಿ. ಎಂದೇ ಜಿಲ್ಲೆಯಾದ್ಯಂತ ಪರಿಚಿತರಾಗಿದ್ದರು. ಯಾವುದೇ...
ಅಗಲಿದ ಭಟ್ಕಳದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮನಸ್ಸು ಭಟ್ಕಳ : ಭಟ್ಕಳ ತಾಲೂಕಿನ ಹಿರಿಯ ಸಾಹಿತ್ಯಿಕ, ಪತ್ರಕರ್ತ ಹಾಗೂ ಸಮಾಜಮುಖಿ ಚಿಂತಕರಾದ ಡಾ. ರಮೇಶ್ ಸರಾಫ್ (74)...
